ಶಿಗ್ಗಾವ್

ರಾಜ್ಯ ವಕ್ಫ ಪರಿಷತ್ತಗೆ ನಿರ್ದೇಶಕರಾಗಿ ಅಲ್ಲಾಭಕ್ಷ ಸೌದಾಗರ

ರಾಜ್ಯ ವಕ್ಫ ಪರಿಷತ್ತಗೆ ನಿರ್ದೇಶಕರಾಗಿ ಅಲ್ಲಾಭಕ್ಷ ಸೌದಾಗರ

ಲೋಕದರ್ಶನ ವರದಿ

ಶಿಗ್ಗಾವಿ 14:  ಪಟ್ಟಣದ ಮಾಜಿ ಪುರಸಭಾ ಸದಸ್ಯ ಹಾಗೂ ಭಾಜಪ ಮುಖಂಡ ಅಲ್ಲಾಭಕ್ಷ ಸೌದಾಗರ ಇವರನ್ನು ಕರ್ನಾಟಕ ರಾಜ್ಯ ವಕ್ಫ ಪರಿಷತ್ಗೆ ನಿರ್ದೇಶಕರನ್ನಾಗಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫಇಲಾಖೆಯ ಕಾರ್ಯದರ್ಶಿ ಆದೇಶಿಸಿದ್ದಾರೆ 

ಸುದ್ದಿ ಓದಿ