ಶಿಗ್ಗಾವ್

ಸರ್ಕಾರದ ನಿಗಮ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಕಾರ್ಯಕರ್ತರಿಗೆ ಅವಕಾಶ

ಸರ್ಕಾರದ ನಿಗಮ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಕಾರ್ಯಕರ್ತರಿಗೆ ಅವಕಾಶ

ಶಿಗ್ಗಾವಿ 13: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು ಸರ್ಕಾರದ ನಿಗಮ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನೇಮಕಾತಿ ಪ್ರಾರಂಭವಾಗಿದ್ದು ಈಗಾಗಲೇ ರಾಜ್ಯಾಧ್ಯಕ್ಷರು 70 ಪಸೆಂರ್ಟ್ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿರುವುದು ಕಾರ್ಯಕರ್ತರಲ್ಲಿ ಹೊಸ ರೂಪ ತಂದಿದೆ ಡಿಕೆ ಶಿವಕುಮಾರ್ ಕಾರ್ಯಕರ್ತರ ಬಗ್ಗೆ ಇರುವ ಅಪಾರ ಪ್ರೀತಿ ಹಾಗೂ ಗೌರವ ಈ ನಿರ್ಣಯವನ್ನು ಸೂಚಿಸುತ್ತದೆ. 

ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ಶಾಸಕರ ಆಯ್ಕೆ ಕಷ್ಟ ಸಾಧ್ಯವಾದರೂ ಇದಕ್ಕೆ ಹಲವು ಕಾರಣಗಳಿವೆ ಆದರೂ ಮತಕ್ಷೇತ್ರದಲ್ಲಿ ಕಾರ್ಯಕರ್ತರ ಹುಮ್ಮಸು ಪಕ್ಷದ ಬಗ್ಗೆ ಇರುವ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ ಪಕ್ಷದ ಸಂಘಟನೆ ಕಾರ್ಯಕರ್ತರ ಕೇಳದೆ ಇರುವ ಸಮಯದಲ್ಲಿ ಪಕ್ಷದ ಕಚೇರಿಯನ್ನು ತನ್ನ ಸ್ವಂತ ಖರ್ಚಿನಲ್ಲಿ ಮಾಡಿಕೊಂಡು ಹಲವು ಪಕ್ಷದ ಅಭಿಮಾನಿಗಳು ನಿಷ್ಠಾವಂತ ಕಾರ್ಯಕರ್ತರೊಂದಿಗೆ ಪಕ್ಷದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬದಲಾದ ಸಮಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಕಾರ್ಯಕರ್ತರ ಹಿತೈಷಿಯಾದ ಸಲೀಂ ಅಹಮದ್ ಅವರು ಜಿಲ್ಲೆಯ ಉಸ್ತುವಾರಿ ಪಡೆದುಕೊಂಡ ನಂತರ ಹಲವಾರು ಯುವ ಮುಖಂಡರಿಗೆ ಪಕ್ಷದ ಕಾರ್ಯಗಳು ಚುನಾವಣೆ ಕೆಪಿಸಿಸಿ ಕಚೇರಿ ಏನೆಂಬದು ಅರಿವಿಗೆ ಬಂದಂತಾಗಿದೆ ಸಲೀಂ ಅಹಮದ್ ಅವರ ಸ್ಪಂದನೆಯಿಂದ ಇಂದು ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಿದ್ದು ಪಕ್ಷದ ಆಡಳಿತ ಕೇಂದ್ರ ಕೆಪಿಸಿಸಿಗೆ ಅತ್ಯಂತ ಸಮಯವಾಗಿದ್ದು ಅನೇಕ ಉಪಚುನಾವಣೆಗಳಲ್ಲಿ ಭಾಗವಹಿಸುವಂತಿದ್ದು ಇತಿಹಾಸವೇ ಸರಿ ರಾಜ್ಯದ ಆಡಳಿತ ಪಕ್ಷದ ಹೆಸರನ್ನು ಮುಂದಿಟ್ಟುಕೊಂಡು ಅವರಿಗೆ ನೇರವಾಗಿ ದಿಟ್ಟವಾಗಿ ಪ್ರಶ್ನೆ ಮಾಡುವುದು ಉತ್ತರಿಸುವುದು ಜೊತೆಗೆ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಸಮಸ್ಯೆ ಅಂತ ಕಂಡು ಬಂದಲ್ಲಿ ಕುದ್ದು ಹೋಗಿ ಬಗೆಹರಿಸುವ ಪ್ರಯತ್ನ ಮಾಡುವುದು ಇಂತಹ ಹಲವು ಉತ್ತಮ ಕೆಲಸಗಳನ್ನು ಮಾಡುತ್ತಿರುವ ಮಂಜುನಾಥ ಮಣ್ಣಣ್ಣವರ್ ಹಲವಾರು ಯುವ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಕೂಡಿಸಿಕೊಂಡು  ಬಿಜೆಪಿ ಪಕ್ಷಕ್ಕೆ ಟಕ್ಕರ್ ಕೊಡುವ ಕೆಲಸ ಮಾಡಿದ್ದಾರೆ ಅವರಿಗೆ ಪಕ್ಷ ರಾಜ್ಯ ಮಟ್ಟದಲ್ಲಿ ನಿಗಮ ಮಂಡಳಿಗಳಲ್ಲಿ ಅವಕಾಶ ಕೊಡುವ ಕೆಲಸ ಮಾಡಬೇಕೆಂದು ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿ ಹಾವೇರಿ ಜಿಲ್ಲೆ ಮತ್ತು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಮಾಹಿತಿ ಇರುವ ಸರಕಾರದ ಮುಖ್ಯ ಸಚೇತಕರು ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರಲ್ಲಿ  ಮಧ್ಯಮ ಹೇಳಿಕೆ ನೀಡಿ ಮಂಜುನಾಥ್ ಮನ್ನಣ್ಣವರ್ ಮನವಿ ಮಾಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಪಕ್ಷದ ವಿವಿಧ ಮುಖಂಡರು ಉಪಸ್ಥಿತರಿದ್ದರು ಈ ಮನವಿ ಮತ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಮುಖಂಡರ ಅಭಿಪ್ರಾಯವಾಗಿದೆ. 


ಸುದ್ದಿ ಓದಿ