ರಾಣೆಬೆನ್ನೂರ

ಆಕಸ್ಮಿಕ ಬೆಂಕಿ: ಬತ್ತದ ಹುಲ್ಲು ಆಹುತಿ, ಪರಿಹಾರ ನೀಡಲು ಶಾಸಕರ ಒಪ್ಪಿಗೆ

ಆಕಸ್ಮಿಕ ಬೆಂಕಿ: ಬತ್ತದ ಹುಲ್ಲು  ಆಹುತಿ, ಪರಿಹಾರ ನೀಡಲು ಶಾಸಕರ ಒಪ್ಪಿಗೆ
ರಾಣೇಬೆನ್ನೂರ ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ನಡೆದ ಆಕಸ್ಮಿಕವಾಗಿ ಬೆಂಕಿ ಅವಗಡದಲ್ಲಿ ಬತ್ತದ ಹುಲ್ಲು ಸುಟ್ಟು ಭಸ್ಮವಾಗ

ರಾಣೀಬೆನ್ನೂರ 04:  ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ 50 ಸಾವಿರ ರೂ.ಮೊತ್ತದ ಬತ್ತದ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹುಲ್ಲು ಸಂಪೂರ್ಣವಾಗಿ ಆಹುತಿಯಾಗಿದೆಂದು ತಿಳಿದುಬಂದಿದೆ. 

ಬೆಂಕಿಯನ್ನು ಆರಿಸಲು ಅಗ್ನಿಶಾಮಕ ವಾಹನಗಳು ಸತತವಾಗಿ ಶ್ರಮಿಸಿದರು ಬತ್ತದ ಹುಲ್ಲನ್ನು ಉಳಿಸಿಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ. ಸುದ್ದಿ ತಿಳಿದ ಶಾಸಕ ಅರುಣಕುಮಾರ ಪೂಜಾರ ಅವರು ಬೆಂಕಿಯಿಂದ ನಷ್ಟಕ್ಕೊಳಗಾದ ರೈತ ನೀಲಪ್ಪ ಬುಳ್ಳಪ್ಪ ಹಾದಿಮನಿ ಅವರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಸುದ್ದಿ ಓದಿ