ಶ್ರೀ ಕೃಷ್ಣನ ಪಾತ್ರದಲ್ಲಿ ಆರೂಷ
ಶಿಗ್ಗಾವಿ,26 : ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಆರೂಷ ಮಂಜುನಾಥ ಬ್ಯಾಹಟ್ಟಿ ವಿದ್ಯಾರ್ಥಿಯು ದಿಶಾ ಇಂಟರನ್ಯಾಶನಲ್ ಶಾಲೆಯ ಯು.ಕೆ.ಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಶ್ರೀ ಕೃಷ್ಣನ ಪಾತ್ರದಲ್ಲಿ ವೇಷ ಭೂಷಣ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ.