ರಾಣೆಬೆನ್ನೂರ

ಮಿನಿ ಗೂಡ್ಸ್‌ ವಾಹನ ಬೈಕ್‌ಗೆ ಢಿಕ್ಕಿ; ಓರ್ವನ ಸಾವು

ಮಿನಿ ಗೂಡ್ಸ್‌ ವಾಹನ ಬೈಕ್‌ಗೆ ಢಿಕ್ಕಿ; ಓರ್ವನ ಸಾವು

ರಾಣಿಬೆನ್ನೂರ ಜೂ 17:-ಮಿನಿ ಗೂಡ್ಸ್‌ ವಾಹನವೊಂದು ಎದುರಿನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾ:ನ ಹಲಗೇರಿ ಗ್ರಾಮದ ವಸತಿ ನಿಲಯದ ಬಳಿ ನಡೆದಿದೆ. 

ಮೃತ ಬೈಕ್ ಸವಾರ ತಾ:ನ ಹೆಡಿಯಾಲ ಗ್ರಾಮದ ಶಿವಾನಂದ ಗೋವಿಂದಪ್ಪ ಬಾರ್ಕಿ (33) ಎಂದು ಗುರುತಿಸಲಾಗಿದೆ. ಈ ಕುರಿತು ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲು ಗೊಂಡಿದೆ. 


ಸುದ್ದಿ ಓದಿ