ಸೌಂದತ್ತಿ

ಕಿತ್ತೂರು ಉತ್ಸವ ಜ್ಯೋತ್ರಿಗೆ ಅದ್ದೂರಿ ಸ್ವಾಗತ

ಕಿತ್ತೂರು ಉತ್ಸವ ಜ್ಯೋತ್ರಿಗೆ ಅದ್ದೂರಿ ಸ್ವಾಗತ

ಸವದತ್ತಿ: ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿಯಾತ್ರೆಗೆ ಇಲ್ಲಿನ ಎಪಿಎಮ್ಸಿ ವೃತ್ತದಲ್ಲಿ ತಾಲೂಕಾಡಳಿತದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ತಹಶೀಲ್ದಾರ ಜಿ.ಬಿ. ಜಕ್ಕನಗೌಡ್ರ, ತಾಪಂ ಇಓ ಯಶವಂತಕುಮಾರ, ಪುರಸಭೆ ಮುಖ್ಯಾಧಿಕಾರಿ ಪಿ. ಎಮ್. ಚನ್ನಪ್ಪನವರ ಹಾಗೂ ತಾಲೂಕಾಧಿಕಾರಿಗಳು ಇದ್ದರು.



 

ಸುದ್ದಿ ಓದಿ