ಶಿಗ್ಗಾವ್

ನೃತ್ಯ ರೂಪಕ ಪ್ರದರ್ಶನ

ನೃತ್ಯ ರೂಪಕ ಪ್ರದರ್ಶನ

ಶಿಗ್ಗಾವಿ : ಸಾಗರದ ಮಾರಿಕಾಂಬಾ ದೇವಿಯ ಜಾತ್ರೆಯು ಹಮ್ಮಿಕೊಂಡಿದ್ದ ಕಲಾಸಿರಿ ವೇದಿಕೆಯಲ್ಲಿ ಶಿಗ್ಗಾವಿಯ ನಟರಾಜ ನಾಟ್ಯ ಕಲಾ ಸಂಸ್ಥೆಯ ವತಿಯಿಂದ ಮಹಿಷಾಸುರ ಮರ್ದಿನಿ ನೃತ್ಯ ರೂಪಕ ಪ್ರದರ್ಶನವು ನೃತ್ಯ ಶಿಕ್ಷಕ  ಸಾಯಿಬಾಬಾ ಕಾಮನಹಳ್ಳಿಯವರ ನೇತೃತ್ವದಲ್ಲಿ ನಡೆದು ಕಲಾವಿದರ ಮೆಚ್ಚುಗೆಗೆ ಪಾತ್ರವಾಯಿತು. 


ಸುದ್ದಿ ಓದಿ