ಬೆಲೂರು ಗ್ರಾಮದಲ್ಲಿ ರುದ್ರೇಶ ಬಡಿಗೇರ ಸುಗಮ ಸಂಗೀತ ಕಾರ್ಯಕ್ರಮ
ಲೋಕದರ್ಶನ ವರದಿ
ರಾಣೇಬೆನ್ನೂರು: ತಾಲೂಕಿನ ಬೆಲೂರು ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಡೆದ ದಸರಾ ದರ್ಬಾರ ಸಮಾರೂಪದಲ್ಲಿ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆಯು ಅಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಜನಪದ ಹಾಗೂ ಸುಗಮ ಸಂಗೀತ ಕಲಾವಿದ ರುದ್ರೇಶ ಬಡಿಗೇರ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿದರು. ವೇದಿಕೆಯಲ್ಲಿ ಅಧ್ಯಕ್ಷ ಬಸವರಾಜ ಸಾವಕ್ಕನವರ, ಗೌರವಾಧ್ಯಕ್ಷ ಹೇಮಪ್ಪ ಗೂಲ್ಲರ, ರಾಜು ನೀಲಗುಂದ, ಅಶೋಕ ಬಾಪೂರಿ, ರಾಜೇಂದ್ರ್ಪ ಕಮ್ಮಾರ, ಪರಮೇಶ ಹಾವನೂರ, ರಾಮಪ್ಪ ಬಾರ್ಕಿ, ಕರಿಯಪ್ಪ ಹುಬ್ಬಳ್ಳಿ, ನಿಂಗಪ್ಪ ಕರಡೆಮ್ಮನವರ, ತಮ್ಮಣ್ಣ ಪುಗಟಿ, ಮೃತ್ಯುಂಜಯ ಹಿರೇಮಠ, ರಾಮಪ್ಪ ಕಾಟೇನಹಳ್ಳಿ, ಸುರೇಶಪ್ಪ ಚಲವಾದಿ, ಅಶೋಕ ಕುದರಿಹಾಳ, ಸಿದ್ದಪ್ಪ ಚೌಟಗಿ, ಹನುಮಂತಪ್ಪ ಮಡಿವಾಳರ, ಅಜ್ಜಪ್ಪ ಮರಿಯಮ್ಮನವರ, ಹಾಲಪ್ಪ ಅಸಾದಿ, ಸೇರಿದಂತೆ ಮತ್ತಿತರ ಗಣ್ಯರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.