ಶಿಗ್ಗಾವ್

74ನೇ ಗಣರಾಜೋತ್ಸವ ಧ್ವ್ವಜಾರೋಹಣ

74ನೇ ಗಣರಾಜೋತ್ಸವ ಧ್ವ್ವಜಾರೋಹಣ

ಶಿಗ್ಗಾವಿ : ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ 74 ನೇ ಗಣರಾಜೋತ್ಸವದ ಧ್ವ್ವಜಾರೋಹಣ ಕಾರ್ಯಕ್ರಮದಲ್ಲಿ ಪುರಸಭೆಯ ಪೌರಕಾರ್ಮಿಕರು ಪಂಚಸಂಚಲನದಲ್ಲಿ ಪಾಲ್ಗೋಂಡು ದ್ವಜ ವಂದನೆ ಮಾಡಿದ ಪೌರಕಾರ್ಮಿಕರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. 

ಈ ಸಂದರ್ಭದಲ್ಲಿ ತಹಶೀಲ್ದಾರ ಶಿವಾನಂದ ರಾಣೆ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಉಪಾಧ್ಯಕ್ಷೆ ಶೇಖವ್ವ ವಡ್ಡರ ಹಾಗೂ ಪುರಸಭೆ ಸರ್ವಸದಸ್ಯರು, ಇಲಾಖೆಯ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ