ಮುಂಡಗೋಡದಲ್ಲಿ 54 ವರ್ಷದ ವ್ಯಕ್ತಿ ನಾಪತ್ತೆ: ಪತ್ತೆಗೆ ಪೊಲೀಸರ ಮನವಿ
ಕಾರವಾರ ಅ.23 :- ಅಂದಾನೆಪ್ಪ ಯಲ್ಲಪ್ಪ ಕುಸೂರು (54 ವರ್ಷ) ಸಾ. ಬಾಚಣಿಕಿ ತಾ. ಮುಂಡಗೋಡು ಈತನು ದಿನಾಂಕ 18-09-2026 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 19-09-2026 ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ.
ಚಹರೆ: ಕೋಲು ಮುಖ, ತೆಳ್ಳಗಿನ ಮೈಕಟ್ಟು, 5.7 ಅಡಿ ಎತ್ತರ, ಮನೆಯಿಂದ ಹೋಗುವಾಗ ಗುಲಾಬಿ ಮತ್ತು ನೀಲಿ ಮಿಶ್ರಿತ ಚೆಕ್ಸ್ ಟಿ ಶರ್ಟ, ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದಾನೆ. ಕನ್ನಡ ಭಾಷೆ ಮಾಡತನಾಡುತ್ತಾನೆ.
ಈ ವ್ಯಕ್ತಿಯು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಮುಂಡಗೋಡ ಪೊಲೀಸ್ ಠಾಣೆ:08301-222211, ಇ ಮೇಲ್ : ಟಣಟಿಜರಠಞತಿಡಿಅಠಿ.ರಠ.ಟಿ, ಪೊಲೀಸ್ ನೀರೀಕ್ಷಕರು ಮೊ.ನಂ: 9480805258, ಪೊಲೀಸ್ ಉಪ ನೀರೀಕ್ಷಕರು ಮೊ.ನಂ: 9480805875 ಗೆ ಸಂಪರ್ಕಿಸುವಂತೆ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ಉಪ ನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.