ರಾಣೆಬೆನ್ನೂರ

ನಗರದಲ್ಲಿ ಒಂದೇ ದಿನ ಐವರಿಗೆ ಕರೋನಾ- ಸೋಂಕಿತರ ಸಂಖ್ಯೆ 33ಕ್ಕೇರಿಕೆ

ನಗರದಲ್ಲಿ ಒಂದೇ ದಿನ ಐವರಿಗೆ ಕರೋನಾ- ಸೋಂಕಿತರ ಸಂಖ್ಯೆ 33ಕ್ಕೇರಿಕೆ

ರಾಣೀಬೆನ್ನೂರ 23: ನಗರದಲ್ಲಿ ಇಂದು ಐದು ಜನರಿಗೆ ಕರೋನಾ ಸೋಂಕು ತಗುಲಿದೆ. ಈ ಬಗ್ಗೆ ಆರೋಗ್ಯ ಇಲಾಖೆಯವರು ದೃಢಪಡಿಸಿದ್ದು 3ನೇ ಅಲೆ ಪ್ರಾರಂಭದ ನಂತರ ಸೋಂಕಿತರ ಸಂಖ್ಯೆ 165ಕ್ಕೇರಿದಂತಾಗಿದೆ. 


ಸುದ್ದಿ ಓದಿ