ಬೈಲಹೊಂಗಲ ತಾಲೂಕಿನಲ್ಲಿ 37 ಜನರಿಗೆ ಕೊರೊನಾ
ಬೈಲಹೊಂಗಲ: ಪಟ್ಟಣದಲ್ಲಿ 10 ಸೇರಿದಂತೆ ತಾಲೂಕಿನಲ್ಲಿ 37 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಪಟ್ಟಣದ ಶಿವಾನಂದ ಭಾರತಿ ನಗರದ 70 ವರ್ಷದ ವೃದ್ಧ, ಬಸವನಗರ 4ನೇ ರಸ್ತೆಯ 65 ವರ್ಷದ ಮ"ಳೆ, ಸಾರ್ವಜನಿಕ ಆಸ್ಪತ್ರೆ 59 ವರ್ಷದ ಮ"ಳೆ, 26 ವರ್ಷದ ಯುವಕ, "ಶ್ವೇಶ್ವರ‌್ಯಯ ನಗರದ 44 ವರ್ಷದ ಪುರುಷ, 43 ವರ್ಷದ ಮ"ಳೆ, 15 ವರ್ಷದ ಹುಡುಗ, ಮಟನ್ ಮಾರ್ಕೆಟ್‌ನ 65 ವರ್ಷದ ಮ"ಳೆ, ಹಳೇ ಆರ್‌ಟಿಓ ರಸ್ತೆಯ 86 ವರ್ಷದ ವೃದ್ದೆ, ಪ್ರಭುನಗರ 1 ನೇ ಕ್ರಾಸಿನ 33 ವರ್ಷದ ಮ"ಳೆ ಹಾಗೂ ತಾಲೂಕಿನ ಚಿಕ್ಕಬೆಳ್ಳಿಕಟ್ಟ್ಟಿ 5, ಕಿತ್ತೂರು 4, ನೇಗಿನಹಾಳ 3, ದೊಡವಾಡ 3, ಎಂ.ಕೆ.ಹುಬ್ಬಳ್ಳಿ 2, ನೇಸರಗಿ 2, ನಾಗನೂರ 2, ಅಂಬಡಗಟ್ಟಿ 2, ನನಗುಂಡಿಕೊಪ್ಪ 2, ಜಾಲಿಕೊಪ್ಪ, ಹುಣಶೀಕಟ್ಟಿಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ.
ಇಂದು 6 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್. ಸಿದ್ದನ್ನವರ ತಿಳಿಸಿದ್ದಾರೆ.