ಸಿರುಗುಪ್ಪ

261ನೇ ಶ್ರೀ ಗುರು ವಸುಧೇಂದ್ರ ತೀರ್ಥರ ಆರಾಧನಾ ಕಾರ್ಯಕ್ರಮ

261ನೇ ಶ್ರೀ ಗುರು ವಸುಧೇಂದ್ರ ತೀರ್ಥರ ಆರಾಧನಾ ಕಾರ್ಯಕ್ರಮ

ಸಿರುಗುಪ್ಪ -ತಾಲ್ಲೂಕು ಕೆಂಚನಗುಡ್ಡ ಹತ್ತಿರ ತುಂಗಭದ್ರಾ ನದಿ ತೀರದಲ್ಲಿರುವ ಶ್ರೀ ಗುರು ವಸುಧೇಂದ್ರ ತೀರ್ಥರ ಆರಾಧನೆ ಮಹೋತ್ಸವದ ಪೂರ್ವ ಪ್ರಾರ್ಥನೆ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಸಂಸ್ಥಾನ ನಂಜನಗೂಡು ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಠ ಪರಂಪರೆಯ ಶ್ರೀ ಗುರು ವಸುಧೇಂದ್ರ ತೀರ್ಥರ ಶ್ರೀ ಪಾದಂಗಳವರ ಮೂಲಭೂತ ಮೂಲ ಬೃಂದಾವನ ಸನ್ನಿಧಾನವು   ಕಾಂಚನಗಡ  ದಲ್ಲಿದ್ದು ಗುರುಗಳ 261ನೇ ಆರಾಧನಾ ಕಾರ್ಯಕ್ರಮ ಗಳು ಜರುಗಿದವು ಸಿರುಗುಪ್ಪ ನಗರದ ಶ್ರೀ ವೇಣುಗೋಪಾಲ ದೇವಸ್ಥಾನದಿಂದ  ಪಾದಯಾತ್ರೆಯಲ್ಲಿ  ನೂರಾರು ಭಕ್ತರು ಪಾಲ್ಗೊಂಡಿದ್ದರು ಭಜನೆ ಕಾರ್ಯಕ್ರಮ ನಡೆಯಿತು ಪ್ರಸಾದ ವಿತರಿಸಲಾಯಿತು   ವಿಪ್ರ ಸಮಾಜದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಜೋಯಿಸ್, ಆರ್ಯವೈಶ್ಯ ಸಮಾಜದ ರಾಜ್ಯ ಮಟ್ಟದ ಮುಖಂಡರು ಎಚ್ ಜೆ ಹನುಮಂತಯ್ಯ ಶೆಟ್ಟಿ, ನಾಗರಾಜ ಶೆಟ್ಟಿ, ಜವಳಗೆರೆ ನಾರಾಯಣ ಶೆಟ್ಟಿ,   ಹಿರಿಯರಾದ ಅನುರಾಧಾ  ಮತ್ತು ದ್ವಾರಕಾಬಾಯಿ ಇವರುಗಳು  ಭಕ್ತಾದಿಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು .

ಸುದ್ದಿ ಓದಿ