ಮನರಂಜನೆ

ಇರುಲಾ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ 1 ಕೋಟಿ ರೂ. ನೀಡಿದ ಸೂರ್ಯ ದಂಪತಿ

ಇರುಲಾ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ 1 ಕೋಟಿ ರೂ. ನೀಡಿದ ಸೂರ್ಯ ದಂಪತಿ

ಜೀವನ ಮಾತ್ರವಲ್ಲ ವೃತ್ತಿ ಜೀವನದಲ್ಲೂ ಸರಿಸಮಾನವಾಗಿ ತೊಡಗಿಸಿಕೊಂಡಿರುವ ಸೂರ್ಯ ಮತ್ತು ಜ್ಯೋತಿಕಾ 2ಡಿ ಎಂಟರ್‌ಟೈನ್‌ಮೆಂಟ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾಗಳ ನಿರ್ಮಾಣಕ್ಕೂ ಹೆಜ್ಜೆ ಇಟ್ಟಿದ್ದಾರೆ.

‘36 ವಯಿನಿದಿಲೆ‘ ಸಿನಿಮಾ ಮೂಲಕ ಜ್ಯೋತಿಕಾ ಪುನಃ ಸಿನಿಮಾ ಜರ್ನಿ ಅರಂಭಿಸಿದ್ದು ಇತ್ತೀಚೆಗೆ ಒಟಿಟಿ ಫ್ಲಾರ್ಟ್‍ಫಾಮ್‍ನಲ್ಲಿ ಅವರ ಅಭಿನಯದ ಉದನ್‍ಪಿರಪ್ಪೆ ಸಿನಿಮಾ ಬಿಡುಗಡೆಯಾಗಿದೆ. ಸೂರ್ಯ ಮತ್ತು ಜ್ಯೋತಿಕಾ ಅವರ 2ಡಿ ಎಂಟರ್‌ಟೈನ್‌ಮೆಂಟ್ ಈ ಸಿನಿಮಾ ನಿರ್ಮಾಣ ಮಾಡಿತ್ತು. ಇದೀಗ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾ ಕೂಡ ಒಟಿಟಿ ಫ್ಲಾರ್ಟ್‍ಫಾಮ್‍ನಲ್ಲಿ ಬಿಡುಗಡೆಗೊಂಡಿದೆ.

ಸುದ್ದಿ ಓದಿ