ಬೆಳಗಾವಿ

ಕ್ರೀಡಾ ಸಾಧಕರಿಗೆ ಸನ್ಮಾನ

ಕ್ರೀಡಾ ಸಾಧಕರಿಗೆ ಸನ್ಮಾನ

ಬೆಳಗಾವಿ21: ನಮ್ಮ ಪ್ರೌಢ ಶಾಲೆಯ ವಿದ್ಯಾರ್ಥಿ/ನಿಯರಾದ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜುಡೊ ಹಾಗೂ ಕುಸ್ತಿ ಕ್ರೀಡಾ ಸಾಧಕ ಇರ್ಷಾದ ಮುಲ್ತಾನಿ, ಸಂಗಮೇಶ ಮದ್ಲಿ, ಶಿವಯೋಗಿ ಜಮಾದಾರ, ಬಸಲಿಂಗಯ್ಯ ಅಥಣಿಮಠ, ಮಂಜುನಾಥ ತೇರದಾಳ, ಶ್ವೇತಾ ಅಲಕನೂರ, ಸಾಕ್ಷಿ ಬುಗಡಿಗಟ್ಟಿ, ನಿಹಾರಿಕಾ ಯಾದವ, ದಸ್ತಗಿರ ಮುಲ್ತಾನಿ, ಕೀರ್ತಿ  ಸನದಿ. ಇವರಿಗೆ ಶಾಲೆ ಹಾಗೂ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು. 

ಸುದ್ದಿ ಓದಿ