ಮುದ್ದೆಬಿಹಾಲ್

ಮಿಣಜಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅವಿರೋಧವಾಗಿ ಆಯ್ಕೆ

ಮಿಣಜಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅವಿರೋಧವಾಗಿ ಆಯ್ಕೆ

ಮಿಣಜಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅವಿರೋಧವಾಗಿ ಆಯ್ಕೆ 

ಮುದ್ದೇಬಿಹಾಳ 20 : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಪಟ್ಟಣದ ಕೃಷಿ ಅಧಿಕಾರಿ ಅರವಿಂದ ಭೋ ಹೂಗಾರ, ಖಜಾಂಚಿಯಾಗಿ ದೈಹಿಕ ಶಿಕ್ಷಕ ಭರತೇಶ ಷ ಹೊಳಿ, ರಾಜ್ಯ ಪರಿಷತ್‌ಗೆ  ಸದಸ್ಯರಾಗಿ ಕಂದಾಯ ನೀರೀಕ್ಷಕ ವೇಂಕಟೇಶ  ವಿ ಅಂಬಿಗೇರ, ಕಾರ್ಯದರ್ಶಿಯಾಗಿ ಮಿಣಜಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಎಂ ಸಾಗರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. 

ಸುದ್ದಿ ಓದಿ