ಅಥಣಿ

ರಾಷ್ಟ್ರ ಮಟಕ್ಕೆ ಆಯ್ಕೆ: ಸಾವಿತ್ರಿಗೆ ಸತ್ಕಾರ

ರಾಷ್ಟ್ರ ಮಟಕ್ಕೆ  ಆಯ್ಕೆ: ಸಾವಿತ್ರಿಗೆ ಸತ್ಕಾರ

aಲೋಕದರ್ಶನ ವರದಿ

ಸಂಬರಗಿ 18: ಮುರಗುಂಡಿ ಗ್ರಾಮದ ಭಾರತಮಾತಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾವಿತ್ರಿ ವೆಂಕಣ್ಣಾ ಪವಾಡಿ ಉಡುಪಿ ಜಿಲ್ಲೆಯಲ್ಲಿ ಶಿವಾಪುರ ಗ್ರಾಮದಲ್ಲಿ ನಡೆದ ರಾಜ್ಯ ಮಟದ ಕಬ್ಬಡ್ಡಿ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟಕ್ಕೆ  ಆಯ್ಕೆ ಯಾಗಿದ್ದಾಳೆ

ಬೆಳಗಾವಿ ಜಿಲ್ಲೆ ಆಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಇವರು ವತಿಯಿಂದ ಸ್ಪರ್ಧೆ  ನಡದಿದೆ. ರಾಷ್ಟ್ರಮಟಕ್ಕೆ  ಆಯ್ಕೆಯಾದ ವಿದ್ಯಾರ್ಥಿನಿಯನ್ನು 

ಸಂಸ್ಥೆಯ ಅಧ್ಯಕ್ಷ ಬಾಬುರಾವ ವಾಘಮೊಡೆ , ಹೊಳೆಪ್ಪಾ ಪೂಜೇರಿ, ಮುಖ್ಯಾಧ್ಯಾಪಕಎ ಎಸ್ ಗಸ್ತಿ ಮತ್ತು ನಿರ್ದೇಶಕ ಮಂಡಳಿ ಹಾಗೂ ಶಿಕ್ಷಕರ ವತಿಯಿಂದ ಸತ್ಕರಿಸಲಾಯಿತು. 

ಸುದ್ದಿ ಓದಿ