ಶಿಗ್ಗಾವ್

ಜೆಸಿಐ ವತಿಯಿಂದ ಜೆಸಿಐ ನಿರ್ದೇಶಕರ ಅಂಗಡಿಯಲ್ಲಿ ದಿನಸಿಗಳ ಸ್ವೀಕರಿಸುವ ಕಾರ್ಯಕ್ರಮ

ಜೆಸಿಐ  ವತಿಯಿಂದ ಜೆಸಿಐ ನಿರ್ದೇಶಕರ ಅಂಗಡಿಯಲ್ಲಿ ದಿನಸಿಗಳ ಸ್ವೀಕರಿಸುವ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ 14: ಜೆಸಿಐ ಶಿಗ್ಗಾಂವ ವತಿಯಿಂದ ಜೈಥ್ರಾ ಜೇಸಿ ಸಪ್ತಾಹದ 5 ನೇ ದಿನದ ಕಾರ್ಯಕ್ರಮ   ಜೆಸಿಐ ನಿದರ್ೇಶಕರ ಅಂಗಡಿಯಲ್ಲಿ ದಿನಸಿಗಳ ಸ್ವೀಕರಿಸುವ ಕಾರ್ಯಕ್ರಮ ಪಟ್ಟಣದ ಹೊಸ ಬಸ ನಿಲ್ದಾಣದ ಹತ್ತಿರವಿರುವ ಸಾಯಿ ಸೂಫರ ಮಾರ್ಕೇಟನಲ್ಲಿ ಜರುಗಿತು. 

 ಈ ಸಂದರ್ಭದಲ್ಲಿ ಮಾತನಾಡಿದ  ಜೆಸಿ ಡಾ ಲತಾ ನಿಡಗುಂದಿ ಅವರು ಜೆಸಿ ಸಪ್ತಾಹದ ಅಂಗವಾಗಿ ಜೆಸಿಐನ ಎಲ್ಲ ಕುಟುಂಬದವರು ಇಂದು ಸಾಯಿ ಸೂಫರ ಮಾರ್ಕೇಟನಲ್ಲಿ ದೈನಂದಿನ ಜೀವನಕ್ಕೆ ಬೇಕಾಗಿರುವ ಅವಶ್ಯಕ ಸಾಮಾಗ್ರಿಗಳನ್ನು ಪಡೆಯುವ ಉದ್ದೇಶದಿಂದ ಎಲ್ಲರೂ ಅವಶ್ಯಕ ದಿನಸಿಗಳನ್ನು ತೆಗೆದುಕೊಂಡು ಅದರ ಬಾಬತ್ತು ನೀಡಲಾಯಿತು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಇಂದಿನ ದಿನಗಳಲ್ಲಿ ಸಮಯಕ್ಕೆ ಮಹತ್ವ ಕೊಡುವ ಉದ್ದೇಶದಿಂದ ಎಲ್ಲ ಸಾಮಗ್ರಿಗಳನ್ನು ಒಂದೇಡೆ ಲಬ್ಯವಾಗುವ ಸ್ಥಳದಲ್ಲಿ ಸ್ವೀಕರಿಸುವದಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜೆಸಿಐ ಶಿಗ್ಗಾಂವ ಅಧ್ಯಕ್ಷ ಜೆಸಿ ಅನಿತಾ ಗೊಬ್ಬರಗುಂಪಿ,  ಜೆಸಿಐ ಸೆನೆಟರ್ ಜೆಸಿ ಡಾ. ಡಿ. ಎ. ಗೊಬ್ಬರಗುಂಪಿ, ಜೆಸಿ ಜಿ. ಎನ್. ಯಲಿಗಾರ, ಜೆಸಿ ಮಹಾಂತೇಶ ಬಳಿಗಾರ, ಜೆಸಿ ಕೆ.ಬಿ.ಚನ್ನಪ್ಪ, ಜೆಸಿ ರಾಘವೇಂದ್ರ ದೇಶಪಾಂಡೆ, ಜೆಸಿ ಬಾಬಾಜಾನ ಹುಲಗೂರ, ಜೆಸಿ ಈರಣ್ಣಾ ಬಾರ್ಕಿ, ಜೆಸಿ ಡಾ ಕುಮಾರಗೌಡ ಪಾಟೀಲ, ಜೆಸಿ ಡಿ.ಆರ್.ತೋಟಗೇರ, ರೂಪಾ ಯಲಿಗಾರ, ಅನುಪಮಾ ತೋಟಗೇರ, ಡಾ. ಚಂದ್ರಿಕಾ ಕಾರ್ಯದಶರ್ಿ, ಸೇರಿದಂತೆ ಉಪಸ್ಥಿತರಿದ್ದರು 

ಸುದ್ದಿ ಓದಿ