ಬಳ್ಳಾರಿ

ಒಂದು ದಿನದ ವಿಶೇಷ ತರಬೇತಿ

ಒಂದು ದಿನದ ವಿಶೇಷ ತರಬೇತಿ

ಬಳ್ಳಾರಿ 29:   ನಗರದ ಉಪ ವಿಭಾಗದ  ಪತ್ತಿನ/ನೌಕರರ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ / ಅಧ್ಯಕ್ಷರು / ಉಪಾಧ್ಯಕ್ಷರು / ಆಡಳಿತ ಮಂಡಳಿ ನಿರ್ದೇಶಕರಿಗಾಗಿ ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಒಂದು ದಿನದ ವಿಶೇಷ ತರಬೇತಿಯನ್ನು ನಮ್ಮ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಬಯಸುವುದೇನೆಂದರೆ ದಿ. 28ರಂದು ಸೊಮವಾರ ಬೆಳಗ್ಗೆ 10-00 ಯಿಂದ ಸಂಜೆ 5ವರೆಗೆ ಬಳ್ಳಾರಿ ಉಪ ವಿಭಾಗದ  ಪತ್ತಿನ/ನೌಕರರ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ / ಅಧ್ಯಕ್ಷರು / ಉಪಾಧ್ಯಕ್ಷರು / ಆಡಳಿತ ಮಂಡಳಿ ನಿರ್ದೇಶಕರಿಗೆ ಒಂದು ದಿನದ ವಿಶೇಷ ತರಬೇತಿಯನ್ನು  ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಪತ್ತಿನ ಸಹಕಾರ ಸಂಘ ನೀ ಬಳ್ಳಾರಿ ಗಾಂಧಿನಗರ ಚೈತನ್ಯ ಕಾಲೇಜ್ ಹತ್ತಿರ ಬಳ್ಳಾರಿ ಇದರ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು.

ಸುದ್ದಿ ಓದಿ