ಸರ್ಕಾರ ದ ಯೋಜನೆಯ ಸದುಪಯೋಗವಾಗಲಿ: ಮಸಳಿ
ಚಿಕ್ಕೋಡಿ: ಗ್ರಾಮ ಪಂಚಾಯತಿಯ 15ನೇ ಹಣಕಾಸು, ಉದ್ಯೂಗ ಖಾತ್ರಿ ಎಸ್.ಬಿ.ಎಮ್. ಸ್ವಂತ ಸಂಪನ್ಮೂಲಗಳ ಅನುದಾನದ ಪಂಚವಾರ್ಷಿಕ ಯೋಜನೆ ತಯಾರಿಸಬೇಕು. ಸಮಾಜದ ಬಡ ದೀನ, ವಿಕಲಚೇತನ, ನಿರ್ಗತಿಕರು ಎಲ್ಲರಿಗೆ ಸರ್ಕಾರ ದ ಯೋಜನೆಯ ಸದುಪಯೋಗವಾಗಲಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿಂಗಪ್ಪ ಎಸ್ ಮಸಳಿ ಹೆಳಿದ್ದಾರೆ.
ಬುಧವಾರ ತಾಲ್ಲೂಕಾ ಪಂಚಾಯತಿ ಸಭಾ ಭವನದಲ್ಲಿ ಗ್ರಾಮ ಪಂಚಾಯತ ಅನುಷ್ಠಾನ ಅಧಿಕಾರಿಗಳಿಗೆ ದೂರದೃಷ್ಟಿ ಯೋಜನೆಗೆ ತರಬೇತಿಯಲ್ಲಿ ಮಾತನಾಡಿದರು ಸರ್ಕಾರವು ತರಬೇತಿ, ಮಾಹಿತಿ ಸಂವಹನ ಕಾರ್ಯಕ್ರಮವು ಹಮ್ಮಿ ಕೊಂಡಿದೆ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಗ್ರಾಮ ಪಂಚಾಯತಿಯ, ಎಲ್ಲ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಸದಸ್ಯರಿಗೆ ಕರೆ ನಿಡಿದ್ದಾರೆ .
ಈ ತರಬೇತಿಗೆ ಸಹಾಯಕನಿರ್ದೇಶಕರು ಅಕ್ಷರದಾಸೋಹ ಮಹಾದೇವ ಜನಗೌಡ, ಸಮಾಜ ಕಲ್ಯಾಣಾಧಿಕಾರಿಗಳು ಮಲ್ಲಿಕಾಜರ್ುನ ಉಳ್ಳಾಗಡಿ, ಸಹಾಯಕ ಕೃಷಿ ನಿರ್ದೇಶಕರು, ಮಂಜುನಾಥ ಜನಮಟ್ಟಿ ತಾಲ್ಲುಕಿನ ಎಲ್ಲ ಅನುಷ್ಟಾನ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ ಸದಸ್ಯರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಹೆಮಾ ಪಿ. ರಾಜಾಂಗನೆ ಇವರು ತರಬೇತಿ ನೀಡಿದ್ದರ