ಬೈಲಹೊಂಗಲ

ಮಹಾದೇವಿ ಶಿವಪ್ಪ ನಂಜನ್ನವರ ನಿಧನ

ಮಹಾದೇವಿ ಶಿವಪ್ಪ ನಂಜನ್ನವರ ನಿಧನ

ಬೈಲಹೊಂಗಲ 20: ಪಟ್ಟಣದ ಸೋಮವಾರ ಪೇಟೆಯ ನಿವಾಸಿ ಮಹಾದೇವಿ ಶಿವಪ್ಪ ನಂಜನ್ನವರ(76) ಸೋಮವಾರ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ