ಶಿಗ್ಗಾವ್

ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮಕ್ಕೆ ಚಾಲನೆ

ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮಕ್ಕೆ ಚಾಲನೆ

ಲೋಕದರ್ಶನ ವರದಿ

ಶಿಗ್ಗಾವಿ 07:  ತಾಲೂಕ ಸಾರ್ವಜನಿಕ ಆಸ್ಪತ್ರೆ ಶಿಗ್ಗಾವಿ ಕಾರ್ಯಾಲಯದಲ್ಲಿ ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮಕ್ಕೆ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸತೀಶ ಹಾಗೂ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಶಿಗ್ಗಾವಿ ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಪಿ.ಹೆಚ್ರವರು ಚಾಲನೆ ನೀಡಿದರು. ಡಾ.ಸುರೇಶ ಪೂಜಾರ, ಡಾ. ಹೇಮಾವತಿ ಶಿವಳ್ಳಿ, ಶ್ರೀಕಾಂತ ಸರ್ಜಾ ಪೂರ, ಅಶೋಕ ಅಮಾತ್ಯಣ್ಣವರ, ಶಂಕರಕೋರಿಶೆಟ್ಟರ, ಗುರು ಹಾಗಲೂರ ಸೇರಿದಂತೆಆರೋಗ್ಯಇಲಾಖೆಯ ಉಳಿದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸುದ್ದಿ ಓದಿ