ರಾಣೆಬೆನ್ನೂರ

ಚಂದ್ರಗುತ್ತೇಮ್ಮ ಗುಡ್ಡಕ್ಕೆ ಪಾದಯಾತ್ರೆ

ಚಂದ್ರಗುತ್ತೇಮ್ಮ ಗುಡ್ಡಕ್ಕೆ ಪಾದಯಾತ್ರೆ

ಚಂದ್ರಗುತ್ತೇಮ್ಮ ಗುಡ್ಡಕ್ಕೆ ಪಾದಯಾತ್ರೆ  

ರಾಣೇಬೆನ್ನೂರು 05:  ತಾಲೂಕಿನ ಕವಲೆತ್ತು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ  ದುರ್ಗಾ ದೇವಸ್ಥಾನದಿಂದ ಸಾಗರ ತಾಲೂಕಿನ ಶ್ರೀ ಚಂದ್ರಗುತ್ತೇಮ್ಮ ದೇವಿಯ ಗುಡ್ಡಕ್ಕೆ ಜ 10ರಂದು ಪಾದಯಾತ್ರೆ ಮೂಲಕ ಭಕ್ತರು ಹೊರಡಲು ಸಿದ್ದರಾಗಿದ್ದಾರೆ. ಶ್ರೀ ಚಂದ್ರಗುತ್ತೇಮ್ಮ ದೇವರ ದರ್ಶನ ಪಡೆಯಲು ಪಾದಯಾತ್ರೆಗೆ ಸ್ವ ಇಚ್ಛೆಯಿಂದ ತೆರಳುವ ಭಕ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ 


ಸುದ್ದಿ ಓದಿ