ರಾಣೆಬೆನ್ನೂರ

ರೇನ್ ಬೋ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ

ರೇನ್ ಬೋ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ

ರಾಣೇಬೆನ್ನೂರು10:  ತಾಲೂಕಿನ ಕಮದೋಡ ಗ್ರಾಮದ ಬಳಿಯ ರೇನ್ ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯ ಪರೀಕ್ಷಾ ಪಲಿತಾಂಶವು ಪ್ರಕಟವಾಗಿದ್ದು ಶೇ. 100 ರಷ್ಟಾಗಿದೆ.  43 ವಿದ್ಯಾರ್ಥಿ ಗಳು  ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ  25 ಉನ್ನತ ಶ್ರೇಣಿ(ಡಿಸ್ಟಿಂಕ್ಸನ್), 17 ವಿದ್ಯಾರ್ಥಿಗಳು ಪ್ರಥಮ ಸ್ಥಾನ. ಓರ್ವ ವಿದ್ಯಾಥರ್ಿ   ದ್ವಿತೀಯ ಸ್ಥಾನ.   . ಸೃಷ್ಟಿಕಾ ಜಿ. ಅಪಿನಕೊಪ್ಪ ಇವಳು ಶೇ97.92 ಪಡೆದು, ಶಾಲೆಗೆ ಪ್ರಥಮ ಸ್ಥಾನದಲ್ಲಿದ್ದಾಳೆ. ವಿಶ್ವನಾಥ ಕಲ್ಮಠ ಶೇ.95.20, ದ್ವಿತೀಯ. ಪ್ರಿಯಾಂಕಾ ಎಸ್. ಕೆ. ಮತ್ತು ಸಹನಾ ಹೆಚ್. ಶೇ92.32, ತೃತೀಯ ಸ್ಥಾನ. ಜಾನವಿ ಎನ್, ಶೇ.,91.36,4ನೇ ಸ್ಥಾನ. ಶಾಲಿನಿ ಆರ್. ಎನ್,91.20. 5ನೇ ಸ್ಥಾನ. ಸಾಧನೆ ಮೆರೆದು ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಅಧ್ಯಕ್ಷ ಸಿ.ಟಿ. ಸುರೇಶ್, ಉಪಾಧ್ಯಕ್ಷೆ ಲಲಿತಾ ಸುರೇಶ್, ಕಾರ್ಯದರ್ಶಿ ಮಾಲತೇಶ್ ಐ. ಕೆ. ಕೋಶಾಧ್ಯಕ್ಷ ನಾಗರಾಜ್ ಎಸ್. ಕೆ. ಪ್ರಾಚಾರ್ಯರು, ಅಧ್ಯಾಪಕರು, ಆಡಳಿತ ಮಂಡಳಿಯ ಸದಸ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರ 

ಸುದ್ದಿ ಓದಿ