ನಾಡಿನೆಲ್ಲೆಡೆ ಗಣೇಶೋತ್ಸವ ಕಲಾವಿದರಿಂದ ಅಂತಿಮ ಸ್ವರೂಪ ಪಡೆಯುತ್ತಿರುವ ಗಣೇಶ ಮೂರ್ತಿಗಳು
ರಾಣೆಬೆನ್ನೂರು ಆ 29 ವಾಣಿಜ್ಯ ನಗರದಲ್ಲಿ ಈ ಬಾರಿ ಮಳೆಯನ್ನು ಲೆಕ್ಕಿಸದೆ ಸಾರ್ವಜನಿಕರು ಉತ್ಸವ ಮಂಟಪದಟಿಶೃಂಗಾರ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿರುವುದು ಎಲ್ಲೆಡೆ ಕಂಡು ಬರುತ್ತಿದ್ದರೆ, ಇತ್ತ ಗಣೇಶನ ಮೂರ್ತಿ ತಯಾರಕರು ಮತ್ತಷ್ಟು ಚಿತ್ತಾರ ಮೂಡಿಸಲು ಅಂತಿಮ ಸ್ವರೂಪ ನೀಡುತ್ತಿರುವುದು ಎಲ್ಲೆಡೆಯೂ ಸಾಮಾನ್ಯವಾಗಿ ಕಂಡುಬರುತ್ತಲಿದೆ. ದೊಡ್ಡಪೇಟೆಯ ಕುಂಬಾರ ಓಣಿಯ ಯುವ ಚಿತ್ರಕಲಾವಿದ, ಮೂರ್ತಿ ತಯಾರಕ ವಿನೋದ್. ಕುಮಾರ್ ಕೆಂಚಪ್ಪನವರ ಅವರು ತಯಾರಿಸಿದ ಮೂರ್ತಿಗಳಿಗೆ ಅಂತಿಮ ಸ್ವರೂಪ ನೀಡುತ್ತಿರುವುದು ಕಾಣಬಹುದ