ಶಿಗ್ಗಾವ್

G-20 ಸಾಂಸ್ಕೃತಿಕ ಗುಂಪಿನ ಅಧಿಕಾರಿಗಳ ಸಭೆ: ಬಯಲಾಟ ಕಲಾವಿದರಿಂದ ಸ್ವಾಗತ

G-20 ಸಾಂಸ್ಕೃತಿಕ ಗುಂಪಿನ ಅಧಿಕಾರಿಗಳ ಸಭೆ: ಬಯಲಾಟ ಕಲಾವಿದರಿಂದ ಸ್ವಾಗತ

ಶಿಗ್ಗಾವಿ 11:  ಹಂಪಿಯಲ್ಲಿ 32 ದೇಶಗಳ ಅತ್ಯುನ್ನತ ಮಟ್ಟದ 52 ಪ್ರತಿನಿಧಿಗಳ ಜಿ-20 ಕಲ್ಚರಲ್ ಗ್ರೂಫ್ಆಫ್ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿತ್ತು. ವಿಜಯನಗರ ಜಿಂದಾಲ ವಿಮಾನ ನಿಲ್ದಾಣದಲ್ಲಿ ಸಭೆಗೆ ಬರುವ ಇತರ ದೇಶಗಳ ಪ್ರತಿನಿಧಿಗಳನ್ನು ಶಿಗ್ಗಾವಿ ತಾಲೂಕಿನ ಬಯಲಾಟದ ಕಲಾವಿದರು ಸ್ವಾಗತಿಸುವುದು ವಿಶೇಷವಾಗಿತ್ತು ಜೆಎಸ್ಡಬ್ಲೂ ಜಿಂದಾಲ್ ಸ್ಟೀಲ್ ಪ್ಲಾಂಟ್ನ ವ್ಯವಸ್ಥಾಪಕ ನಿದೇರ್ಶಕ ದಂಪತಿಗಳು ಕಲಾವಿದರ ವೇಷಣ ಭೂಷಣ ಕಂಡು ಸಂತಸ ಪಟ್ಟರು 

ಸುದ್ದಿ ಓದಿ