ಸ್ಟಾಪ್ ಪರೀಕ್ಷೆಯಲ್ಲಿ ವಿಕ್ರಮ ಸಾಧನೆ
ಬೈಲಹೊಂಗಲ : ಭಾರತೀಯ ಸೈನ್ಯದಲ್ಲಿ ಲೆಪ್ಟಿನಟ್ ಕರ್ನಲ್ ಅಂತಾ ಸೇವೆ ಸಲ್ಲಿಸುತ್ತಿದ್ದ ಪಟ್ಟಣದ ವಿಕ್ರಮ ಚಂದ್ರಗೌಡ ಪಾಟೀಲ ಇವರು ಪ್ರತಿಷ್ಟಿಯ ಸೇವಾ ಪರೀಕ್ಷೆ ಸ್ಟಾಪ್ ಪರೀಕ್ಷೆಯಲ್ಲಿ ಪಾಸಾ ಆಗಿ ಉನ್ನತ ಹುದ್ದೆಯನ್ನು ಅಲಂಕರಿಸಲಿದ್ದಾರೆ. ವಿಕ್ರಮ ಇವರ ಸಾಧನೆಗೆ ಕುಟುಂಬಸ್ಥರು, ನಾಡಿನ ಜನತೆ ಹರ್ಷವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ