ಕಾಂಗ್ರೆಸ್ ಅಭ್ಯಥರ್ಿಗೆ ಮತ ನೀಡಿ ದೊರೆಸ್ವಾಮಿ ಮನವಿ
ಲೋಕದರ್ಶನ ವರದಿ
ಬಳ್ಳಾರಿ 30: ಬಳ್ಳಾರಿ ಜಿಲ್ಲೆಯ ಅಭಿವೃದ್ದಿಗಾಗಿ ಈ ಉಪಚುನಾವಣೆಗೆ ಸ್ಪಧರ್ಿಸಿರುವ ಕಾಂಗ್ರೆಸ್ ಅಭ್ಯಾಥರ್ಿ ಉಗ್ರಪ್ಪನವರು 40 ವರ್ಷಗಳ ಸುದೀರ್ಗ ರಾಜಕೀಯ ಜೀವನದಲ್ಲಿ ಯಾವುದೇ ಹಗರಣಗಳಿಲ್ಲದೇ ಶುದ್ಧ ಹಸ್ತದ ರಾಜಕಾರಣಿ. ಈ ಉಪಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಉಳುವಿಗಾಗಿ ಸಂವಿಧಾನ ಬಚಾವ್ ಸಂಘಟನೆಯ ಅಧ್ಯಕ್ಷರು ಹಾಗೂ ಸ್ವತಂತ್ರ ಹೋರಾಟಗಾರ ಹೆ.ಎಸ್.ದೊರಿಸ್ವಾಮಿ ತಿಳಿಸಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಕಳೆದಬಾರಿ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಮತದಾರರು ಬಿಜೆಪಿ ಅಭ್ಯಥರ್ಿಗೆ ಮತನೀಡಿ ಕಳುಹಿಸಿದ್ದರೂ ಸಹ ಮತದಾನಕ್ಕೆ ಬೆಲೆ ನೀಡದೇ ಮತದಾರರು ನೀಡಿದ ಮತವನ್ನು ಅಗೌರವದಿಂದ ಮೂರುಬಾರಿ ಅಧಿಕಾರದ ದುರಾಸೆಯಿಂದ ಕೊಟ್ಟಸ್ಥಾನಕ್ಕೆ ರಾಜೀನಾಮೆ ನೀಡುತ್ತಾ ಅಗೌರವ ಉಂಟು ಮಾಡಿದ್ದಾನೆ.
ಈ ಹಿನ್ನಲೆಯಲ್ಲಿ ಕಾನೂನು ಬದ್ದ ಹೋರಾಟ ಮಾಡುವ ಉಗ್ರಪ್ಪ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಬಿಜೆಪಿ ಅವರು ಜಿಲ್ಲೆಯಲ್ಲಿ ತಮ್ಮ ಮನಸಿಗೆ ಬಂದಹಾಗೆ ರಾಜಕೀಯದ ಆಟ ಆಡುತ್ತಿದ್ದಾರೆ. ಇದು ಬಳ್ಳಾರಿ ಜನತೆಗೆ ಹಗಲು ಮೋಸವಾಗಿದೆ. ಎಸ್.ಎಸ್.ಟಿ ಖಾಯದೆಯನ್ನು ದುರ್ಭಲಗೊಳಿಸಿರುವ ಹಾಗೂ ನೌಕರರಿಗೆ ಹಿಂಬಡತಿ ನೀಡಿರುವ ಬಡವರ ಮೀಸಲಾತಿಗೆ ದಕ್ಕೆ ತರಲು ಹೊರಟಿರುವ ಕೇಂದ್ರ ಸಾಕರ್ಾರ ಬಿಜೆಪಿಗೆ ಮತ ನೀಡಬೇಕೆ ಎಂದು ಪ್ರಶ್ನಿಸಿದರು. ಹಲವು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುವ ಬಿಜೆಪಿಗೆ ಪಾಟ ಕಲಿಸಲು ಈ ಬಾರಿ ನಡೆಯುವ ಈ ಉಪಚುನಾವಣೆಯಲ್ಲಿ ಉಗ್ರಪ್ಪನವರು ಜಯಗಳಿಸಲಿದ್ದಾರೆ.
ಈ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸಚಿವೆ ಬಿ.ಟಿ ಲಲಿತನಾಯ್ಕ, ಕವಿತಾ, ಪ್ರಶಾಂತ ರೆಡ್ಡಿ, ಟಿ.ಜಿ.ವಿಠ್ಠಲ್, ಜಗದೀಶ್, ಮಾದವರೆಡ್ಡಿ ಟಪಾಲಗಣೇಶ್, ಗಂಗಿರೆಡ್ಡಿ, ವೆಂಕಮ್ಮ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.