ಇನ್ನರ್ ವೀಲ್ ಕ್ಲಬ್ನಿಂದ 7 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ

ಕುಷ್ಟಗಿ೦1;  ಕನ್ನಡದ ರಾಜ ರತ್ನ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಪಟ್ಟಣದ ಸುಭಾಸ್ ಕಾಖಂಡಕಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಸುಶೀಲ್ ಕಾಖಂಡಕಿ ನೇತೃತ್ವದಲ್ಲಿ 7 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿದರು. 

7 ಜನರ ಪೈಕಿ ಇಬ್ಬರು ಆಟೋ ಚಾಲಕರು ಹಾಗೂ 5 ಜನ ಹಿರಿಯ ವೃದ್ಧರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಮಾಡಿದ್ದಾರೆ. 

 ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಕಾರ್ಯದರ್ಶಿ ವಂದನಾ ಗೋಗಿ, ಡಿಸ್ಟ್ರಿಕ್ಟ್ ಎಡಿಟರ್ ಡಾ.ಪಾರ್ವತಿ  

ಪಳೂಟಿ, ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಸುದೀಪ್ತಾ ಕಾಖಂಡಕಿ, ಪ್ರಭಾ ಬಂಗಾರ್ ಶೆಟ್ಟರ್, ಶಶಿಕಲಾ ಕುಡತನಿ, ರಾಜೇಶ್ವರಿ, ಮಮತಾ, ಗಿರಿಜಾ ನಾಗೋಡ್, ಗಿರಿಜಾ ಮಾಲಿ ಪಾಟೀಲ್, ಗಿರಿಜಾ ಚಿನಿವಾಲ್, ಶಿಲ್ಪಾ ಸುಂಕದ್, ಪ್ರೇಮಾ, ಸುವರ್ಣ ಬಳೂಟಗಿ, ಬನಶಂಶಂಕರಿ, ಖಜಾಂಚಿ ಗೌರಮ್ಮಕುಡತಿನಿ ಉಪಸ್ಥಿತರಿದ್ದರು