ಬಳ್ಳಾರಿ

ಸವಿತಾ ಅಭಿವೃದ್ಧಿ ನಿಗಮಕ್ಕೆ ಕೃಷ್ಣಾ ಹಡಪದರಿಗೆ ಆಯ್ಕೆ ಮಾಡಲು ಬಳ್ಳಾರಿ ಸವಿತಾ ಸಮಾಜದಿಂದ ಒತ್ತಾಯ

ಸವಿತಾ ಅಭಿವೃದ್ಧಿ ನಿಗಮಕ್ಕೆ ಕೃಷ್ಣಾ ಹಡಪದರಿಗೆ ಆಯ್ಕೆ ಮಾಡಲು ಬಳ್ಳಾರಿ ಸವಿತಾ ಸಮಾಜದಿಂದ ಒತ್ತಾಯ

ಬಳ್ಳಾರಿ : ಜೂ .21 : ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ 25 ವರ್ಷಗಳಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಉದ್ಯೋಗಿಕವಾಗಿ ರಾಜಕೀಯವಾಗಿ ಅತಿ ಹಿಂದುಳಿದ ಶೋಷೀತ ಹಾಗೂ ಬಡ ಸವಿತಾ ಸಮಾಜದ ಪರವಾಗಿ ಅನೇಕ ರೀತಿಯಲ್ಲಿ ಸಮಾಜದ ಬಲೀಷ್ಟ ಸಂಘಟನೆಗೆ ಸೇವಾಕಾರ್ಯ ಕೆಲಸಗಳನ್ನು ಹೋರಾಟಗಳನ್ನು ಹಮ್ಮಿಕೊಂಡು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಶೃಮಿಸುತ್ತಿರುವ ಹಾಗೂ ಕಾಂಗ್ರೇಸ್ ಪಕ್ಷದಲ್ಲಿ ಸುಮಾರು 15 ವರ್ಷಗಳಿಂದ ಗುರುತಿಸಿಕೊಂಡು ಗದಗ ಮತಕ್ಷೇತ್ರದ ಜನಪ್ರಿಯ ಶಾಸಕ ಎಚ್ ಕೆ ಪಾಟೀಲ ಅವರ ಹಿತೈಷಿ ಆಪ್ತರಾಗಿ ಗದಗ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಪರವಾಗಿ ಅತ್ಶಂತ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಅವರು ಗದಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಎಲ್ಲ ಮಹನೀಯರ. ರಾಜಕೀಯ ಮುಖಂಡರುಗಳ ಒಡನಾಟ ಹೊಂದಿರುವುದರ ಜತೆಗೆ ಗದಗ ಜಿಲ್ಲೇಯ ಸವಿತಾ ಸಮಾಜದ ಬಡವರ ಕಲ್ಶಾಣಕ್ಕಾಗಿ ಅನೇಕ ಜನಪರ ಕೆಲಸಗಳಲ್ಲಿ ಒಂದಾದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸತತ್ ಹೋರಾಟದ ಫಲವಾಗಿ 80. ರಿಂದ 90. ಲಕ್ಷ ರೂ ಸಾಲ ಸೌಲಭ್ಶ ದೊರಕಿಸಿಕೊಟ್ಟ ಸಮರ್ಥ ಹೊರಾಟಗಾರನಾಗಿ ಪ್ರಸ್ತುತ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣಾ ಎಚ್ ಹಡಪದ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಬೇಕೆಂದು ಬಳ್ಳಾರಿ ಸವಿತಾ ಸಮಾಜದಿಂದ ಅಧ್ಶಕ್ಷ ಆರ್ ಶೇಕಣ್ಣನವರು. ಸಮಾಜದ ಪ್ರಮುಖ ಪದಾಧೀಕಾರಿಗಳು ಹಾಗೂ ವಿವಿಧ ಭಾಗಗಳ ಮುಖಂಡರು ಸಚೀವ ಎಚ್ ಕೆ ಪಾಟೀಲರಿಗೆ ಮುಖ್ಶಮಂತ್ರಿ ಸಿದ್ದರಾಮಯ್ಶನವರಿಗೆ ಉಪ ಮುಖ್ಶಮಂತ್ರಿ ಡಿ. ಕೆ ಶೀವಕುಮಾರ ಅವರಿಗೆ ಹಾಗೂ ಪಕ್ಷದ ವರೀಷ್ಠರಿಗೆ ಮನವಿ ಮಾಡಿ ಒತ್ತಾಯಿಸಿದ್ದಾರ 

ಸುದ್ದಿ ಓದಿ