ಗಣಿತ ಸ್ಪರ್ಧೆಯಲ್ಲಿ ಅಕ್ಷಯಾಗೆ ಪ್ರಶಸ್ತಿ
ಗಣಿತ ಸ್ಪರ್ಧೆಯಲ್ಲಿ ಅಕ್ಷಯಾಗೆ ಪ್ರಶಸ್ತಿ
ಬ್ಯಾಡಗಿ 11: ಪಟ್ಟಣದ ರೋಟರಿ ಕ್ಲಬ್ ಸಂಸ್ಥೆ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ ಇವರ ಪುತ್ರಿ ಅಕ್ಷಯಾ.ಚಿತ್ರದುರ್ಗದಲ್ಲಿ ನಡೆದ 7ನೇ ರಾಜ್ಯ ಮಟ್ಟದ ಅಬಾಕಸ್ ಹಾಗೂ ಬುದ್ದಿ ಗಣಿತ ಸ್ಪರ್ಧೆಯಲ್ಲಿ ರನ್ನರ ಅಪ್ ಪ್ರಶಸ್ತಿ ಗಳಿಸಿ ಪಟ್ಟಣಕ್ಕೆ ಕಿರ್ತಿ ತಂದಿದ್ದಾರೆ.