ಕ್ರೀಡಾಕೂಟದಲ್ಲಿ ಢವಳನಾಥ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಲೋಕದರ್ಶನವರದಿ
ಮಹಾಲಿಂಗಪುರ: ಸಮೀಪದ ನಂದಗಾಂವ ಗ್ರಾಮದಲ್ಲಿ ಸೋಮವಾರ ಹಾಗೂ ಮಂಗಳವಾರ ನಡೆದ ಎಮ್ಪಿಎಸ್ ಮಹಾಲಿಂಗಪುರ ಕೇಂದ್ರ ಮಟ್ಟದ ಕ್ರೀಡಾಕೂಟ 2019-2020ದಲ್ಲಿ ಢವಳನಾಥ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಢವಳೇಶ್ವರ ಶಾಲೆಯ ವಿದ್ಯಾಥರ್ಿಗಳು ಗುಂಪು ಆಟದಲ್ಲಿ ಖೋಖೋ ಸತತ 14 ವರ್ಷಗಳಿಂದ ಪ್ರಥಮ(ಗಂಡು), ಥ್ರೋ ಬಾಲ್ ಗಂಡು ದ್ವಿತೀಯ, ಬಾಲಕಿಯರ ವ್ಹಾಲಿಬಾಲ್ ದ್ವಿತೀಯ, ರಿಲೇ ಬಾಲಕಿ ಪ್ರಥಮ, ಗಂಡುಮಕ್ಕಳ ವ್ಯಯಕ್ತಿಕ ಆಟದಲ್ಲಿ ಸುದರ್ಶನ ತಳವಾರ 100ಮೀ.ಓಟದಲ್ಲಿ ದ್ವಿತೀಯ, ದುಂಡಪ್ಪ ಇಟ್ನಾಳ ಗುಂಡು ಎಸೆತ ದ್ವಿತೀಯ, ಚೇತನ ಬಾಗಲಿ ಅಡೆತಡೆ ಓಟ ದ್ವಿತೀಯ, ಶಿವು ತಲ್ಲೂರ ಎತ್ತ ಜಿಗಿತ ತೃತೀಯ, ಹೆಣ್ಣು ಮಕ್ಕಳ ವ್ಯಯಕ್ತಿಕ ವಿಭಾಗದಲ್ಲಿ ಚೈತ್ರಾ ಚನ್ನದಾಸರ 600 ಮೀ ಓಟದಲ್ಲಿ ಪ್ರಥಮ, ಎತ್ತರ ಜಿಗಿತ ದ್ವಿತಿಯ,ಪೂಜಾ ಹಂದಿಗುಂದ ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ತೃತೀಯ, ತೇಜಸ್ವಿನಿ ಹವಾಲ್ದಾರ ಉದ್ದ ಜಿಗಿತ ದ್ವಿತೀಯ, 400 ಮೀ ಓಟದಲ್ಲಿ ಪ್ರಥಮ, ಐಶ್ವರ್ಯ ಪಟ್ಟಣಶೆಟ್ಟಿ 200ಮೀ ಓಟದಲ್ಲಿ ಪ್ರಥಮ ವಿದ್ಯಾಥರ್ಿಗಳ ಸಾಧನೆಗೆ ಶಾಲೆಯ ಅಧ್ಯಕ್ಷರಾದ ಪಿ.ಬಿ.ಬಂಗಿ ,ತರಬೇತಿ ನೀಡಿದ ದೈಹಿಕ ಶಿಕ್ಷಕ ಸಿ.ವಿ.ದಾದನಟ್ಟಿ, ಮುಖ್ಯಗುರು ಕೆ.ಜಿ.ನೇಗಿನಾಳ ಹರ್ಷ ವ್ಯಕ್ತಪಡಿಸಿದ್ದಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 