ರಾಣೆಬೆನ್ನೂರ

‘ಸೇವಾ ಅಂಧರ ಸಂಸ್ಥೆಯಲ್ಲಿ ಕ್ಷಯ ರೋಗ ಸೋಲಿಸಿ’ ...,,,...,...,...,,..,,,,,,,,,,

‘ಸೇವಾ ಅಂಧರ ಸಂಸ್ಥೆಯಲ್ಲಿ ಕ್ಷಯ ರೋಗ ಸೋಲಿಸಿ’ ...,,,...,...,...,,..,,,,,,,,,,

ಲೋಕದರ್ಶನ ವರದಿ 

ರಾಣಿಬೆನ್ನೂರ 30; ಇಲ್ಲಿನ ಸೇವಾ ಅಂಧರ ಸಂಸ್ಥೆಯ ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮೂಕ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕ್ಷಯ ರೋಗ ಸೋಲಿಸಿ ಕರ್ನಾಟಕ ಗೆಲ್ಲಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು.   

    ಕಾರ್ಯಕ್ರಮದಲ್ಲಿ ನಗರ ಆರೋಗ್ಯ ಸಂದರ್ಶಕ ಗೀರೀಶ ಮುರನಾಳ ಕ್ಷಯರೋಗ ಲಕ್ಷಣಗಳು, ರೋಗಿಗಳಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಹಿರಿಯ ಪ್ರಯೋಗಶಾಲಾ ಚಿಕಿತ್ಸಾ ಮೇಲ್ವಿಚಾರಕ ಹಸನಸಾಬ್ ಹುಬ್ಬಳ್ಳಿ, ಶಿವರಾಜ ಗಂಗಣ್ಣನವರ,  ಶಾಲಾ ಶಿಕ್ಷಕಿ ನೇತ್ರಾ, ಭವಾನಿ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. 


ಸುದ್ದಿ ಓದಿ