ರಾಣೇಬೆನ್ನೂರಲ್ಲಿ ಶೈಕ್ಷಣಿಕ ಸಾಧಕ ವಿಧ್ಯಾರ್ಥಿಗಳ ಪ್ರತಿಭಾ ಪುರಸ್ಕಾರ
ಲೋಕದರ್ಶನ ವರದಿ
ರಾಣೇಬೆನ್ನೂರು 06: ಇಲ್ಲಿನ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಸ್ಥಳೀಯ ಪಟ್ಟಸಾಲಿ(ನೇಕಾರ) ಸಮಾಜದ ನೌಕರರ ಸಂಘವು ಪ್ರತಿ ವರ್ಷದಂತೆ ಈ ವರ್ಷವು ಸಹ ಶೈಕ್ಷಣಿಕ ಸಾಧಕ ಸಮಾಜದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿತ್ತು, ಎಸ್.ಎಸ್.ಎಲ್.ಸಿ ಯಲ್ಲಿ ಕಾರ್ತಿಕ ನಾ. ಶಿವಮೋಗ್ಗಿ, ಆಕಾಶ ದೆ. ಬಂಗಾರ ಶೆಟ್ರು, ಖುಷಿ ತಿಪ್ಪೇಸ್ವಾಮಿ ಹಳ್ಳದದಂಡಿ, ನಂದನ ಕ. ಶಿವಮೋಗ್ಗಿ, ನಿಖಿಲ್ ಶಂ. ದೂಡ್ಡೆತ್ತಿನಹಳ್ಳಿ, ಸರಳಾ ನಾ. ಶೇಷಗಿರಿ, ದಾನೇಶ ಶ್ರೀ. ವೇಂಕಣ್ಣನವರ, ಅಭಿಷೇಕ ನಾ. ಕೂಳೂರ, ರಾಮಚಂದ್ರ್ಪ ಶಿ. ಬೆಂಕಿ, ದರ್ಶನ ವಿ. ಅಗಡಿ, ನಯನ ಕೃ. ಮಾಸೂರ, ಹುರ್ಷ ದೆ. ಬೆನ್ನೂರು, ಜೋತಿ ರ. ಜೀನಹಳ್ಳಿ, ಅನ್ನಪೂರ್ಣ ಕ. ವೆಂಕಣ್ಣನವರ , ಐಶ್ವರ್ಯ ರ. ಜೋಗಾರ, ಪೃಥ್ವಿ ನಿಂ. ಬಜ್ಜಿ, ವಿನಯ ಆ. ಬೆನ್ನೂರ, ಆರತಿ ಕ. ತುಮ್ಮಿನಕಟ್ಟಿ, ಅಶ್ವಿನಿ ಷ. ಸಾಳೇರ, ಅಜ್ಜಯ್ಯ ಕೂ. ವೆಂಕಣ್ಣನವರ, ಕಿರಣ್ ಕೃ. ದಿಡಗೂರ, ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ದರ್ಶನ ಹ. ಜೋಗಾರ, ಭೂಮಿಕಾ ಸು. ಬುಳ್ಳಾಪುರ, ನೇತ್ರಾ ಕೂ. ಸಾಳೇರ, ವಿನಾಯಕ ವೆಂ. ಕೂಳೂರ, ತುಂಗಾ ಶಿ. ರಾಮಪುರ, ಶೃತಿ ಗ. ಉಜನಿ, ಪೂಜಾ ತಿ. ಹಡಗಲಿ, ರಶ್ಮಿ ರಾ. ಮಲ್ಲಾಡಿಹಳ್ಳಿ, ಮಧು ಕೃ. ದಿಡಗೂರ, ಲಕ್ಷ್ಮೀ ಮಂ. ಶಿವಮೊಗ್ಗಿ , ಸ್ವರೊಪ ಮ.ಶಿಗ್ಲಿ, ನವನೀತಾ ಕ. ವೆಂಕಣ್ಣನವರ, ಬಸವರಾಜ ಹ. ಕೋಗಳೆ, ಸೌಮ್ಯಾ ದೆ. ಹಮ್ಮಗಿ, ಹಾಗೂ ಅಭಿಷೇಕ ಕ. ಶಿವಮೊಗ್ಗಿ . ಈ ಎಲ್ಲ ಸಾಧಕ ವಿಧ್ಯಾರ್ಥಿಗಳನ್ನು ನಗದು ಮೊತ್ತ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಡಾ.ಹೆಚ್.ಕೆ ಕದರಮಂಡಲಗಿ, ಉಪಾಧ್ಯಕ್ಷ ಶ್ರೀರಾಮ ಭಂಡಾರಿ, ಕಾರ್ಯದರ್ಶಿ ರಾಮಣ್ಣಾ ಸಾಲಿ, ಗಣ್ಯರಾದ ಕರಬಸಪ್ಪ ಜಾಡರ, ಪಿ.ಎಂ.ಚನ್ನಪ್ಪನವರ, ಎಲ್.ಡಿ.ದುರ್ಗದ, ಗೂಪಾಲ ಗುತ್ತಲ, ಡಾ.ಬಸವರಾಜ ಕೇಲಗಾರ, ಶಿವಪ್ಪ ವಿಭೂತಿ, ಲಕ್ಷ್ಮಣ ಸಾಲಿ, ದೇವೇಂದ್ರ್ಪ ಎನ್, ಡಾ.ಹೆಚ್. ರಾಜೇಶ್ವರಿ, ತಿಪ್ಪೇಸ್ವಾಮಿ ಹಳ್ಳದದಂಡಿ ಸೇರಿದಂತೆ ಸಮಾಜದ ಮತ್ತಿತರ ಗಣ್ಯರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.