ಕಪ್ಪಲಗುದ್ದಿ ಪಿಕೆಪಿಎಸ್ ಅಧ್ಯಕ್ಷ ಶಿವಪ್ಪ ದಡ್ಡಿಮನಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಸನ್ಮಾನ

ಪಾಲಬಾವಿ 14 : ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ವಿವಿಧೇಶ ಗ್ರಾಮೀಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ…

ಕಣಬರಗಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ

ಲೋಕದರ್ಶನ ವರದಿ ಬೆಳಗಾವಿ 14: ಲಿಂಗರಾಜ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಮಹಾನಗರ ಪಾಲಿಕೆ ಹಾಗೂ ಯೂತ್ ಫಾರ್ ಸೇವಾ ಸಹಯೋಗದಲ್ಲಿ ಬೆಳಗಾವಿ ಸಮೀಪದ ಕಣಬರಗಿ ಗ್ರಾಮದಲ್ಲಿ…

ಮಹಾನಗರ ಪಾಲಿಕೆಯಿಂದ ರಕ್ಕಸಕೊಪ್ಪ ಜಲಾಶಯಕ್ಕೆ ಬಾಗಿನ ಅರೆ​‍್ಣ :ಮೇಯರ್, ಉಪಮೇಯರ್, ಆಯುಕ್ತರ ಉಪಸ್ಥಿತಿ

ಬೆಳಗಾವಿ 14: ಬೆಳಗಾವಿ ಮಹಾನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ರಕ್ಕಸಕೊಪ್ಪ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದಶುಕ್ರವಾರ ಮಹಾನಗರ ಪಾಲಿಕೆಯಿಂದ ಗಂಗಾಪೂಜೆ ನೆರವೇರಿಸಿ…

ಸವಸುದ್ದಿಯಲ್ಲಿ ಅರಳಿದ ಬ್ರಹ್ಮ ಕಮಲ

ಪಾಲಬಾವಿ 14 : ಸಮೀಪದ ಸವಸುದ್ದಿ ಗ್ರಾಮದ ವ್ಯಾಪಾರಸ್ಥರಾದ ದೀಲೀಪ್ ಅಂಕಲೆ ಅವರ ಮನೆಯಲ್ಲಿ ಹೂದೋಟದಲ್ಲಿ ಆಗಸ್ಟ್‌ 13 ರಂದು ರಾತ್ರಿ 11:30ಕ್ಕೆ ಹೂಗಳಲ್ಲಿ ಅತಿ ಶ್ರೇಷ್ಠವಾಗಿರುವ…

ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಲೋಕದರ್ಶನ ವರದಿ ಬೆಳಗಾವಿ 14 : ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಚಾರಿಟೆಬಲ್ ಆಸ್ಪತ್ರೆ ಹಾಗೂ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ…

ಮಂಗಸೂಳಿಯಲ್ಲಿ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

ಮಂಗಸೂಳಿ 14 : ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ 2026ರ ಶ್ರಾವಣ ಮಾಸದ ಅಂಗವಾಗಿ ‘ಜ್ಞಾನ ದಾಸೋಹ’ ಶೀರ್ಷಿಕೆಯಡಿ ಆಧ್ಯಾತ್ಮಿಕ ಪ್ರವಚನ ಹಾಗೂ ಅನ್ನದಾಸೋಹದ ಜಂಟಿ…

ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ

ಬೆಳಗಾವಿ 14: ವಿಶೇಷ ಚೇತನ ಮಕ್ಕಳ ಶಿಕ್ಷಣ ಹಾಗೂ ದೈನಂದಿನ ಜೀವನವನ್ನು ಸುಗಮಗೊಳಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಬೆಳಗಾವಿ…

ಸವದತ್ತಿಯಲ್ಲಿ ಹರ್ ಘರ್ ತಿರಂಗಾ ಬೈಕ್ ರಾಲಿ

ಸವದತ್ತಿ 14 : ಭಾರತೀಯ ಜನತಾ ಪಕ್ಷದ ಮಂಡಲ ಘಟಕದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ‘ಹರ್ ಘರ್ ತಿರಂಗಾ’ ಅಭಿಯಾನದಡಿ ಭವ್ಯ…

ಕಲಖಾಂಬ ನಾಗದೇವತಾ ಜಾತ್ರೆ 17ರಂದು

ಬೆಳಗಾವಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಯ ಅನುಮತಿ ಮೇರೆಗೆ ನಿರ್ಮಿಸಿದ ಕಲಖಾಂಬ ನಾಗದೇವತಾ ದೇವಸ್ಥಾನದ ಜಾತ್ರೆ ಆಗಸ್ಟ 17ರಂದು ಸೋಮವಾರ ವಿವಿಧ…

ಕಲಾವಿದ ಸುಶೀಲ ತರಬರ ಚಿತ್ರಕಲಾ ಪ್ರದರ್ಶನ

ಬೆಳಗಾವಿ 12- ಬೆಳಗಾವಿ ಚಿತ್ರ ಕಲಾವಿದ ಸುಶೀಲ ತರಬರ ."ಅಮೂರ್ತತೆಯಲ್ಲಿ ಪ್ರಕೃತಿ" ಚಿತ್ರಕಲಾ ಪ್ರದರ್ಶನವು ಬೆಂಗಳೂರಿನ ಚಿತ್ರಕಲಾ ಪರಿಷತ್ತು ಸಭಾ.ಭವನದಲ್ಲಿ ಬೆಂಗಳೂರು ಕನ್ನಡ…

"ಸಂತ ಶಿಶುನಾಳ ಶರೀಫ ಶಿವಯೋಗಿ" ಯಶಸ್ವಿ ಪ್ರಯೋಗ

ಬೆಳಗಾವಿ ೧೩- ಇದೇ ದಿನಾಂಕ 9 ರವಿವಾರದಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ, ಶ್ರೀ ಪಂಚಲಿಂಗೇಶ್ವರ ಎಸ್. ಟಿ. ನಾಟ್ಯ ಸಂಘ…

ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಉದ್ಯೋಗ: ರೈತ ಸಂಘದ ಆಗ್ರಹ

ಪಾಲಬಾವಿ 12: ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ, ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶ…

ಸುದ್ದಿ ಓದಿ