ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಉಡಿ ತುಂಬುವ ಕಾರ್ಯಕ್ರಮ

ನೇಸರಗಿ 26 : ಹಿಂದೂಗಳ ಪವಿತ್ರ ಹಬ್ಬ ಹಾಗೂ ಮಹಿಳೆಯರ ಪಾಲಿನ ಮಹಾದೇವತೆ, ವರಲಕ್ಷ್ಮಿ, ಮಹಾಲಕ್ಷ್ಮಿ ತಾಯಿ ವರಮಹಾಲಕ್ಷ್ಮಿ ಮಹಾ ಪೂಜಾ ಕಾರ್ಯಕ್ರಮವನ್ನು ಸಮೀಪದ ನೇಗಿನಹಾಳ ಗ್ರಾಮದ…

ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ…

ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪಿಎಸ್‌ಐ ಎ. ರುಕ್ಮಿಣಿ

ಲೋಕದರ್ಶನ ವರದಿ ಬೆಳಗಾವಿ 25 : ಮಹಿಳೆಯರು ಧೈರ್ಯದಿಂದ ಮುಂದೆ ಬಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಮಹಿಳೆಯರ ಸಬಲೀಕರಣ ಹಾಗೂ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವ…

ಈರ​‍್ಪ ಅಜ್ಜನವರ ನೂತನ ಪಲ್ಲಕ್ಕಿ ಮೆರವಣಿಗೆ

ಯಮಕ ಮರಡಿ, ಆ.25: ಸಮೀಪದ ದಾದಬನಹಟ್ಟಿ ಗ್ರಾಮದ ಕೆರಿ ಈರ​‍್ಪ ಅಜ್ಜನವರ ನೂತನ ಪಲ್ಲಕ್ಕಿ ಹಾಗೂ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು…

ಮೃತರ ಕುಟುಂಬಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಳೇಬೈಲ್ ಹಾಗೂ ಇನಾಂ ಬಡಸ್ ಗ್ರಾಮಗಳಲ್ಲಿ ಇತ್ತೀಚೆಗೆ ನಿಧನರಾದವರ ಕುಟುಂಬಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಸಾಂತ್ವನ…

ಕಾರ್ನಿಯಾ ಚಿಕಿತ್ಸೆ, ನೇತ್ರದಾನದ ಕುರಿತು ಜಾಗೃತಿ

ಲೋಕದರ್ಶನ ವರದಿ ಬೆಳಗಾವಿ 25 : ಕಾರ್ನಿಯಾ ಕಣ್ಣಿನ ಪಾರದರ್ಶಕ ಮುಂಭಾಗವಾಗಿದ್ದು, ಗಾಯ, ಅಪಘಾತ ಹಾಗೂ ಸೋಂಕಿನಿಂದ ಹಾನಿಗೊಳಗಾದರೆ ದೃಷ್ಟಿಗೆ ಗಂಭೀರ ಪರಿಣಾಮ ಉಂಟಾಗಬಹುದು. ಈ…

ಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ರೈತರಿಗೆ ತರಬೇತಿ

ಲೋಕದರ್ಶನ ವರದಿ ನೇಸರಗಿ, ಆ.25: ಐಸಿಎಆರ್‌-ಕೆಎಲ್ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ, ಕೃಷಿ ಇಲಾಖೆ, ಬೆಳಗಾವಿ ಹಾಗೂ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ), ಬೆಳಗಾವಿ…

ಗಾಡಿಕೊಪ್ಪದಲ್ಲಿ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

ಗಾಡಿಕೊಪ್ಪ 25 : ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಗುರುರಾಜ ಮಂದಿರದಲ್ಲಿ ಜುಲೈ 29ರಿಂದ 31ರವರೆಗೆ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ನಡೆಯಲಿದೆ. ಮೂರು ದಿನಗಳ…

ಸೆ.15ರವರೆಗೆ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್‌ ಮೇಳ

ಸವದತ್ತಿ, ಆ.25: ಅಭಿವೃದ್ಧಿ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ತಾಲೂಕಿನಾದ್ಯಂತ ಜಾಬ್ ಕಾರ್ಡ್‌ ಮೇಳವನ್ನು ಆಯೋಜಿಸಲಾಗಿದೆ. ಗ್ರಾಮೀಣ…

ಹಾರೂಗೇರಿ ಹಾವಿ ಆವರಣದಲ್ಲಿ ನಡೆದ ಪ್ರೌಢಶಾಲಾ ವಲಯ ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಮುಖ್ಯಾಧ್ಯಾಪಕಿ ಆರ್‌.ಬಿ.ಖೇಮಲಾಪೂರೆ ಚಾಲನೆ

ಲೋಕದರ್ಶನ ವರದಿ ಹಾರೂಗೇರಿ 24 : ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕಾಗ್ರತೆ, ನಾಯಕತ್ವ ಮನೋಭಾವ ಮತ್ತು ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಗಳು ಮಹತ್ತರ ಪಾತ್ರ ವಹಿಸುತ್ತವೆ…

ಕ್ರೀಡಾಪಟುಗಳ ಸಾಧನೆಗೆ ವಿಶ್ವವಿದ್ಯಾಲಯದಿಂದ ಅಗತ್ಯ ಸಹಕಾರ: ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ್

ಲೋಕದರ್ಶನ ವರದಿ ಬೆಳಗಾವಿ, ಆ.25: ಕ್ರೀಡಾಪಟುಗಳು ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಶಿಸ್ತಿನ ಮೂಲಕ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ…

‘ಆರೋಗ್ಯವೇ ಸಂಪತ್ತು’: ಕ್ರೆಡೈ ಯೂತ್ ವಿಂಗ್ನ 3ಏ ಫನ್ ರನ್ ಸಂಪನ್ನ

ಬೆಳಗಾವಿ 25 : ಕ್ರೆಡೈ ಯೂತ್ ವಿಂಗ್ ಬೆಳಗಾವಿ ಹಾಗೂ ಟ್ರೇಲ್ಸ್‌ ರನ್ ಕ್ಲಬ್ ಸಹಯೋಗದಲ್ಲಿ ‘ಆರೋಗ್ಯವೇ ಸಂಪತ್ತು’ ಸಂದೇಶದೊಂದಿಗೆ ಆಯೋಜಿಸಿದ್ದ 3ಏ ಫನ್ ರನ್ ಭಾನುವಾರ ಉತ್ಸಾಹದಿಂದ…

ಸುದ್ದಿ ಓದಿ