ರವೀಂದ್ರನಾಥ ಠಾಗೋರ ಪಪೂ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಫಲಿತಾಂಶ ಅದ್ವಿತೀಯ
Rabindranath Tagore Pappu College of Science and Commerce results are unique
ಬೆಳಗಾವಿ 11: ನಗರದ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಠಾಗೋರ ಪದವಿ-ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ” ದ 2026 ದ್ವಿತೀಯ ಪಿಯುಸಿ ಫಲಿತಾಂಶವು ಅದ್ವಿತೀಯವಾಗಿದೆ. ಮಹಾವಿದ್ಯಾಲಯದ ಈ ಸಾಲಿನ ಒಟ್ಟಾರೆ ತೇರ್ಗಡೆಯ ಫಲಿತಾಂಶ ಶೇಕಡ 96.67 ಅ ಆಗಿದ್ದು, ಒಟ್ಟು 41 ವಿದ್ಯಾರ್ಥಿಗಳು ಡಿಸ್ಟಿಂಗ್ಸನಲ್ಲಿ, 63 ವಿದ್ಯಾರ್ಥಿಗಳು ಫಸ್ಟಕ್ಲಾಸನಲ್ಲಿ ಮತ್ತು 29 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸಿನಲ್ಲಿ ಪಾಸಾಗಿದ್ದಾರೆ.
ವಿಜ್ಞಾನ ವಿಭಾಗ :
ಕಾವ್ಯಾ ಕಾಡಪ್ಪಾ ಮಲಕನ್ನವರ 96.33 ಅ (578) ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ
ಬಿಂದು ದೇವಾಡಿಗಾ 96.16 ಅ (577) ಅಂಕಗಳನ್ನು ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ
ಪ್ರಜ್ಞಾ ದೇಸಾಯಿ 96.00 ಅ (576) ಅಂಕಗಳನ್ನು ಗಳಿಸಿ ಕಾಲೇಜಿಗೆ ತೃತೀಯ ಸ್ಥಾನ
ರಂಜನಾ ಅ. ಕಡಪೋಡಕರ 95.16 ಅ (571) ಅಂಕಗಳನ್ನು ಗಳಿಸಿ ಕಾಲೇಜಿಗೆ ನಾಲ್ಕನೇಯ ಸ್ಥಾನ
ಕರಣ ಯಾದವ 94.00 ಅ (564) ಅಂಕಗಳನ್ನು ಗಳಿಸಿ ಕಾಲೇಜಿಗೆ ಐದನೇಯ ಸ್ಥಾನ
ವಾಣಿಜ್ಯ ವಿಭಾಗ :
ಕರೀಷ್ಮಾ ಪ್ರಜಾಪತ 95.66 ಅ (574) ಅಂಕಗಳನ್ನು ಗಳಿಸಿ ಕಾಲೇಜಿಗೆ ನಾಲ್ಕನೇಯ ಸ್ಥಾನ
ರುಚಿತಾ ಪತಂಗೆ 94.50 ಅ (567) ಅಂಕಗಳನ್ನು ಗಳಿಸಿ ಕಾಲೇಜಿಗೆ ಐದನೇಯ ಸ್ಥಾನ
ಪಡೆದು ಅತ್ಯುತ್ತಮವಾದ ಸಾಧನೆಯನ್ನು ಮಾಡಿ ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳ ಸತತ ಮೌಲ್ಯಮಾಪನ, ನಿಧಾನಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕ್ಲಾಸುಗಳು, ಜಾಣ ವಿದ್ಯಾರ್ಥಿಗಳಿಗೆ ಎನರಿಚಮೆಂಟ್ ತರಗತಿಗಳು ಮತ್ತು ವಿದ್ಯಾರ್ಥಿಗಳ ಫಲಿತಾಂಶವಗಳನ್ನು ಪಾಲಕರಿಗೆ ಸಭೆ ಮತ್ತು ಪೋನ್ ಮುಖಾಂತರ ತಿಳಿಸುವ ಕ್ರಿಯೆಗಳು ಉತ್ತಮ ಫಲಿತಾಂಶ ಪಡೆಯುವಲ್ಲಿ ಸಹಕಾರಿಯಾದವು ಎಂದು ಪ್ರಾಂಶುಪಾಲ ಡಾ. ಸಿ.ಎನ್.ನಾಯ್ಕರ ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ವೇತಾ ಸಿ. ನಾಯ್ಕರ, ಪ್ರಾಂಶುಪಾಲರು, ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 