ಭೂಕುಸಿತದಿಂದ ಸ್ಥಗತಗೊಂಡಿದ್ದ ಲೋಂಡ-ತಿನೈ ಘಾಟ್ ನಡುವಿನ ರೈಲು ಮಾರ್ಗ ಪುನರಾರಂಭ
 ಬೆಳಗಾವಿ, ಆ, 5   ಭಾರೀ ಮಳೆಯಿಂದ ಸ್ಥಗಿತಗೊಂಡಿದ್ದ ಬೆಳಗಾವಿ ಭಾಗದ ಲೋಂಡ ಹಾಗೂ ತಿನೈ ಘಾಟ್ ರೈಲು ಸಂಚಾರ ಪುನರಾರಂಭಗೊಂಡಿದೆ.  ಮಳೆಯಿಂದ ರೈಲು ಹಳಿ ಕೆಳಭಾಗ...
August 05, 12:35 PM   |   By Admin
ನೌಕರರ ಸಮಸ್ಯೆ ಪರಿಹರಿಸುವುದಾಗಿ ಅರುಣ ಶಹಾಪೂರ ಭರವಸೆ
ಬೆಳಗಾವಿ 3: ಅಥಣಿ- ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಇಲಾಖೆ ಜೆ.ಓ.ಸಿ.ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಲೀನ ವಂಚಿತ 530 ಜನ ಬೋಧಕ/ಬೋಧಕೇತರರನ್ನು ವಿಲೀನಾತಿಗೆ ಶೀಘ್ರ ವಾಗಿ ಪರಿ...
August 03, 02:35 PM   |   By Admin
ತಾಯಿಯ ಎದೆಹಾಲು ಮಗುವಿಗೆ ಅಮೃತ ಸಮಾನ : ಅಲ್ಕಾ ಇನಾಮದಾರ
   ಬೆಳಗಾವಿ, 3: ನವಜಾತ ಶಿಶುವಿಗೆ ನಾಳಿನ ಉತ್ತಮ ಜೀವನ ನೀಡುವದಕ್ಕಾಗಿ ಆರೋಗ್ಯಯುತವಾಗಿರಬೇಕು. ಆರೋಗ್ಯ ಶರೀರಕ್ಕೆ ಮಾತ್ರವಲ್ಲ. ಮನಸ್ಸಿಗೂ ಬೇಕು. ಆದ್ದರಿಂದ ಮಗುವಿನ ಸಮ...
August 03, 02:33 PM   |   By Admin
ಜಲಾವೃತ ಪ್ರದೇಶಕ್ಕೆ ಶಾಸಕ ಅನಿಲ ಬೆನಕೆ ಭೇಟಿ
ಬೆಳಗಾವಿ 3:ದಿ. 03ರಂದು ಬೆಳಗಾವಿಯ ಸಮರ್ಥ ನಗರದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿರುವ ಸುದ್ದಿ ತಿಳಿದ ಶಾಸಕ ಅನಿಲ ಬೆನಕೆ ಸ್ಥಳಕ್ಕೆ ಧಾವಿಸಿ ಜಲಾವೃತ ಪ್ರದೇಶಗಳ ಸಮಸ್ಯೆಯನ್ನು ಬಗೆ...
August 03, 02:32 PM   |   By Admin
ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ; ಉತ್ತರ ಕನರ್ಾಟಕದ ಜಿಲ್ಲೆಗಳಿಗೆ ತಟ್ಟಿದ ಪ್ರವಾಹ ಭೀತಿ
ಬೆಂಗಳೂರು, 3: ಮಹಾರಾಷ್ಟ್ರದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇದರಿಂದ ಕರ್ನಾ ಟಕಕ್ಕೂ ಅಪಾಯ ಉಂಟಾಗುವ ಸಾಧ್ಯತೆಯಿದೆ...
August 03, 02:30 PM   |   By Admin
ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಆಲಮಟ್ಟಿ ಮಟ್ಟ 518 ಮೀ ಕಾಯ್ದುಕೊಳ್ಳಲು ಮಹಾರಾಷ್ಟ್ರ ಮನವಿ
ಬೆಳಗಾವಿ, ಆ 3  ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಕಾರಣ ರಾಜ್ಯದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಭಾಗದ ನದಿಗಳು ಉಕ್ಕಿ ಹರಿಯುತ್ತಿದ್ದು, ತ...
August 03, 01:43 PM   |   By Admin
ಉ.ಕರ್ನಾ ಟಕ ಅಭಿವೃದ್ಧಿಗೆ ಹೋರಾಟ ನಡೆಸಬೇಕು : ಟೋಪಣ್ಣನವರ
ಬೆಳಗಾವಿ, 2: ಕರ್ನಾ ಟಕ ನವ ನಿರ್ಮಾ ಣ  ಸೇನೆ ಭಾಷೆ, ಸಮುದಾಯ ವಿರುದ್ಧವಾಗಿ ಹೋರಾಟ ಮಾಡುವುದಲ್ಲ. ಉತ್ತರ ಕರ್ನಾ ಟಕ ಅಭಿವೃದ್ಧಿ ಮುಂದಿಟ್ಟುಕೊಂ...
August 02, 03:02 PM   |   By Admin
ಸಮಾಜ ಸೇವೆ ಮನಃಪೂರ್ವಕವಾಗಿರಲಿ: ನೀಲಗಂಗಾ ಚರಂತಿಮಠ
ಬೆಳಗಾವಿ, 2:  ದಾನಗಳಲ್ಲಿ ದತ್ತಿ  ದಾನವು ಶ್ರೇಷ್ಠವಾದ ದಾನವಾಗಿದೆ.ಸಮಾಜದ ಏಳ್ಗೆಗೆ ನಮ್ಮ ಸ್ವತ್ತಿನಲ್ಲಿ ಅಲ್ಪಾಂಶವಾದರೂ ಮೀಸಲಿಡಬೇಕು. ಆದರೆ ಸಮಾಜಸೇವೆ ಡಂಬಾಚಾರಕ್ಕೆ ...
August 02, 03:00 PM   |   By Admin
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಯು.ಜಿ ಪಠ್ಯಕ್ರಮದಲ್ಲಿ ಸಿ.ಬಿ.ಸಿ.ಎಸ್ ಅಳವಡಿಸಲಾಗುದು: ಪ್ರೋ.ರಾಮಚಂದ್ರಗೌಡ
ಬೆಳಗಾವಿ, 2: ರಾಷ್ಟ್ರೀಯ ಶಿಕ್ಷಣ ನೀತಿ-2019 ರ ಅನುಗುಣವಾಗಿ ಯು.ಜಿ ಪಠ್ಯಕ್ರಮದಲ್ಲಿ ಸಿ.ಬಿ.ಸಿ.ಎಸ್ (ಛಿಠಛಿಜ ಃಚಿಜಜ ಅಡಿಜಜಣ ಖಥಿಣಜಟ) ಪದ್ದತಿಯನ್ನು 2020-21 ನೇ ಸಾಲಿನಿಂದ ಆರಂಭ...
August 02, 02:58 PM   |   By Admin
ಲೋಕಮಾನ್ಯ ತಿಲಕರ ಪುಣ್ಯತಿಥಿ ಕಾರ್ಯಕ್ರಮ ಉದ್ಘಾಟನೆ
ಬೆಳಗಾವಿ 01: "ಬಾಲಗಂಗಾಧರ ತಿಲಕರವರು ದೇಶಾಭಿಮಾನ ಬಿತ್ತಲು ಆರಂಭಿಸಿದ ಶಿವಾಜಿ ಹಾಗೂ ಗಣೇಶ ಜಯಂತಿ ಇಂದಿಗೂ ಪ್ರೇರಕವಾಗಿವೆ. ತಿಲಕರ ದೇಶಸೇವೆ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆ...
August 01, 02:54 PM   |   By Admin

ಇತ್ತೀಚಿನ ಸುದ್ದಿ