ಹಥ್ರಾಸ್ ಘಟನೆ ಖಂಡಿಸಿ ದಲಿತಪರ ಸಂಘಟನೆಗಳ ಪ್ರತಿಭಟನೆ
ಬೆಳಗಾವಿ ಅಕ್ಟೋಬರ್ 05: ಉತ್ತರ ಪ್ರದೇಶ ಹಾಥ್ರಾಸ್ದಲ್ಲಿ ವಾಲ್ಮೀಕಿ ಸಮುದಾಯದ ಯುವತಿಯ ಮೇಲೆ ನಡೆದ ಅತ್ಯಾಚಾರ, ಕೊಲೆ ಖಂಡಿಸಿ, ಅನ್ಯಾಯ ತಡೆಯುವಲ್ಲಿ ವಿಫಲವಾಗಿರುವ ಉತ್ತರ ಪ್ರದೇಶ&nb...
October 05, 05:23 PM   |   By Admin
ಮಕ್ಕಳ ಸಾಧನೆ ಕಣ್ತುಂಬಿಕೊಳ್ಳಲು ಬಂದ ಪಾಲಕರಿಗೆ ನಿರಾಶೆ
ಬೆಳಗಾವಿ ಅಕ್ಟೋಬರ್ 5: ತಮ್ಮ ಮಕ್ಕಳು ಚಿನ್ನದ ಪದಕ ಪಡೆಯುವುದನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ದೂರದಿಂದ ಬಂದ ಪೋಷಕರು ನಿರಾಶೆಯಿಂದ ಕಣ್ಣೀರಿಟ್ಟ ಘಟನೆ ಇಲ್ಲಿನ ಸುವರ್ಣ ವಿಧಾನಸೌಧದಲ...
October 05, 05:18 PM   |   By Admin
ವೈದ್ಯಕೀಯ ರಂಗದ ಹೊರಗುತ್ತಿಗೆ ನೌಕರರಿಂದ ಧರಣಿ
ಸೇವೆ ಖಾಯಂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ | ಅನಿದರ್ಿಷ್ಟಾವಧಿ ಧರಣಿಯ ಎಚ್ಚರಿಕೆಬೆಳಗಾವಿ ಅಕ್ಟೋಬರ್ 5: ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರಿಗೆ ಸೇವಾಭದ್ರತೆ ನೀಡಿ ಖಾಯ...
October 05, 05:14 PM   |   By Admin
ವಿವಿಧ ರಾಜ್ಯಗಳಿಂದ ಬಂದಿರುವ ವ್ಯಾಪಾರಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಘಟಪ್ರಭಾ ಅಕ್ಟೋಬರ್ 05: ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿರುವ ವ್ಯಾಪಾರಸ್ಥರು ಪಟ್ಟಣದಲ್ಲಿ ಕಳಪೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಅವರ ಮೇಲೆ ಕೂಡಲೇ ಕ್ರಮ ಜರುಗ...
October 05, 05:01 PM   |   By Admin
ಡಿಕೆಶಿ ಮನೆ ಮೇಲೆ ನಡೆದಿರುವದು ಪೂರ್ವ ನಿಯೋಜಿತ ದಾಳಿ: ಸತೀಶ ಜಾರಕಿಹೊಳಿ ವಾಗ್ದಾಳಿ
ಬೆಳಗಾವಿ, ಅ, 5: ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮನೆಯ ಮೇಲೆ ನಡೆದಿರುವ ಸಿಬಿಐ ದಾಳಿ ದಾಳಿಯು ಪೂರ್ವ ನಿಯೋಜಿತವಾಗಿದೆ. ನಮಗೆ ತೊಂದರೆ ಮಾಡಲು ಈ ದಾಳಿ ಮಾಡಿಸಲಾಗುತ್ತಿದೆ...
October 05, 02:49 PM   |   By Admin
ಶಿಕ್ಷಣ, ಜ್ಞಾನವೇ ಶಕ್ತಿ: ನ್ಯಾಕ್ ನಿರ್ದೇಶಕ ಡಾ. ಶರ್ಮಾ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವಬೆಳಗಾವಿ, ಅ.5 : ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರಾದ ವಜೂಭಾಯ್ ರೂಡ...
October 05, 02:09 PM   |   By Admin
ದಿವಂಗತ ಸುರೇಶ ಅಂಗಡಿ ಮನೆಗೆ ರಾಜ್ಯಪಾಲರ ಭೆಟ್ಟಿ: ಕುಟುಂಸ್ಥರಿಗೆ ಸಾಂತ್ವನ
ಬೆಳಗಾವಿ, ಅ, 5: ಇತ್ತೀಚೆಗೆ ಕೊರೊನಾ ‌ಮಹಾಮಾರಿಯ ಸೋಂಕಿನಿಂದ ಮೃತಪಟ್ಟಿರುವ ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಮನೆಗೆ ಸೋಮವಾರ ಕರ್ನಾಟಕದ ರಾಜ್ಯಪಾಲರಾಗಿರುವ ವಾಜುಭಾಯ...
October 05, 01:47 PM   |   By Admin
ಸಿಬಿಐ ದಾಳಿ ರಾಜಕೀಯ ದುರುದ್ಧೇಶ ಪೂರಿತ : ಲಕ್ಷ್ಮಿ ಹೆಬ್ಬಾಳ್ ಕರ್
ಬೆಳಗಾವಿ, ಅ 5 : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಅವರ ಮೇಲೆ ನಡೆದಿರುವ ಸಿಬಿಐ ದಾಳಿ ರಾಜಕೀಯ ದುರುದ್ದೇಶ   ಎಂದು ಕೆಪಿಸಿಸಿ ವಕ್ತ...
October 05, 12:53 PM   |   By Admin
ನನ್ನ ಪತ್ನಿ ಒಳ್ಳೆಯವಳು, 3ನೇ ವ್ಯಕ್ತಿಗಳು ನಮ್ಮ ದಾಂಪತ್ಯದಲ್ಲಿ ಹುಳಿ ಹಿಂಡಿದ್ದಾರೆ: ಕಲ್ಯಾಣ
ಬೆಳಗಾವಿ, ಅ, 4: ನನ್ನ ಪತ್ನಿ ಒಳ್ಳೆಯವಳು ಆದರೆ 3ನೇಯವರು ಅವಳ ಮೇಲೆ ಪ್ರಭಾವ ಬೀರಿ ನನ್ನಿಂದ ದೂರ ಮಾಡಿದ್ದಾರೆ. ಆಕೆಯ ಆಸ್ತಿ ಪಡೆಯಬೇಕೆಂಬ ದುರಾಸೆ ನನಗೆ ಇಲ್ಲ. ಅವಳ ಪ್ರೀತಿಗಾಗಿ ಹ...
October 04, 08:33 PM   |   By Admin
ಸಂಪುಟ ವಿಸ್ತರಣೆ ಹಿನ್ನೆಲೆ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ದ ಸಚಿವ ಜಾರಕಿಹೊಳಿ
ಬೆಳಗಾವಿ, ಅ, 4 ಜಿಲ್ಲೆಯ ಸಚಿವರ ಪೈಕಿ ಯಾವುದೇ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಟ್ಟರೂ ಇದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ಸ್ಪ...
October 04, 07:19 PM   |   By Admin

ಇತ್ತೀಚಿನ ಸುದ್ದಿ