ಪ್ರವಾಹಕ್ಕೆ ಸಿಲುಕಿದ್ದ 44 ಮಂದಿಯನ್ನು ರಕ್ಷಿಸಿದ ಸೇನೆ
ಬೆಳಗಾವಿ, ಆ 9        ಪ್ರವಾಹ ಪೀಡಿತ ಬೆಳಗಾವಿ ಮತ್ತು  ಬಾಗಲಕೋಟೆ ಜಿಲ್ಲೆಗಳಲ್ಲಿ ಸಿಲುಕಿದ್ದ 44 ಮಂದಿಯನ್ನು ಭಾರತೀಯ ಸೇನೆ ಮತ್ತು ರಕ್ಷಣಾ ತಂಡ ಶುಕ...
August 09, 01:00 PM   |   By Admin
ಪರಿಹಾರಕ್ಕೆ 5000 ಕೋಟಿ, ನೆರೆ ಸಂತ್ರಸ್ಥರಿಗೆ 30 ಸಾವಿರ ಮನೆ ನಿರ್ಮಾಣ:ಮುಖ್ಯಮಂತ್ರಿ ಯಡಿಯೂರಪ್ಪ
ಬೆಳಗಾವಿ, ಆ.8       ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ಹಾನಿಗೆ ಪರಿಹಾರ ನೀಡಲು  ಸದ್ಯಕ್ಕೆ ಅಂದಾಜು 5000 ಕೋಟಿ ಅಗತ್ಯವ...
August 08, 02:50 PM   |   By Admin
ತೀವ್ರ ಪ್ರವಾಹ ಪರಿಸ್ಥಿತಿ: ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಯಡಿಯೂರಪ್ಪ ಮಾತುಕತೆ
ಬೆಳಗಾವಿ, ಆ 8    ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕರ್ನಾಟಕ ಮುಖ್ಯಮಂತ್...
August 08, 02:45 PM   |   By Admin
ಮಳೆ, ಪ್ರವಾಹ ಪರಿಸ್ಥಿತಿ: ರಾಜ್ಯಕ್ಕೆ ಕೇಂದ್ರದ ನೆರವಿನ ಅಭಯ
ಬೆಳಗಾವಿ, ಆಗಸ್ಟ್ 8     ಉತ್ತರ ಕರ್ನಾಟಕ ಮತ್ತು ಕರಾವಳಿ ಸೇರಿದಂತೆ  ರಾಜ್ಯದ   15 ಜಿಲ್ಲೆಗಳಲ್ಲಿ ಭಾರಿ ಮಳೆ, ಪ್ರವಾಹದ ಪರಿಸ್ಥಿತಿ ನಿಭಾಯಿಸಲ...
August 08, 12:30 PM   |   By Admin
ಪ್ರವಾಹ ಸಂತ್ರಸ್ತರಿಗೆ ಧರ್ಯ ತುಂಬಿದ ಮುಖ್ಯಮಂತ್ರಿ ಯಡಿಯೂರಪ್ಪ
ಬೆಳಗಾವಿ, ಆ 8   ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ...
August 08, 12:19 PM   |   By Admin
ಭಾರೀ ಮಳೆ; ಒಳಹರಿವು ಮತ್ತಷ್ಟು ಹೆಚ್ಚಳ ಸಾಧ್ಯತೆ, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಮನವಿ
ಬೆಳಗಾವಿ, ಆ, 6      ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಕೃಷ್ಣಾ ಮತ್ತು ಘಟಪ್ರಭಾ ನದಿಪ...
August 06, 03:00 PM   |   By Admin
ಭೂಕುಸಿತ: ನಿಪ್ಪಾಣಿ - ಕೊಲ್ಹಾಪುರ ಸಂಚಾರ ಸ್ಥಗಿತ
ಬೆಳಗಾವಿ, ಆಗಸ್ಟ್ 6    ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ   ನಿಪ್ಪಾಣಿ  ಮತ್ತು ಕೊಲ್ಹಾಪುರ ನಡುವಣ  ವಾಹನ ಸಂಚಾರ ಸೋಮವಾರ ...
August 06, 12:41 PM   |   By Admin
ಬೆಳಗಾವಿ: ಮಂತ್ರ ಪುರುಷ ಬಸವಣ್ಣನವರು: ಪ್ರಭುಲಿಂಗ ಶ್ರೀ
ಲೋಕದರ್ಶನ ವರದಿಬೆಳಗಾವಿ 06:  ಮನುಷ್ಯ ಜೀವನದಲ್ಲಿ, ತಾನು ಹುಟ್ಟಿದ ಸಮಯಕ್ಕಿಂತಲೂ ಸಾಧನೆ ಮಾಡಿದ ಸಮಯ ಶ್ರéೇಷ್ಠ, ಆ ಸಾಧನೆಯ ಸಂತೃಪ್ತಿ ಅವರನ್ನು ಬಹುಮುಖವಾಗಿ ಸಮಾಜ ಮನ್ನಣೆ ಕ...
August 06, 11:18 AM   |   By Admin
ಬೆಳಗಾವಿ: ಡೆಂಗ್ಯು ಜಾಗೃತಿ ಜಾಥಾ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ 03: "ಡೆಂಗ್ಯು ಜ್ವರ ಬಹಳ ಮಾರಕವಾಗಿದ್ದು, ಅದನ್ನು ತಡೆಗಟ್ಟಲು ಮುಂಜಾಗೃತಿ ಕ್ರಮ ಬಹಳ ಮುಖ್ಯವಾಗಿದೆ. ಅದನ್ನು ಬಹಳ ಮುತುವಜರ್ಿಯಿಂದ ಜಾಗೃತಿ ವಹಿಸಬೇಕು"ಎಂದ...
August 06, 11:04 AM   |   By Admin
ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ: 3000 ಹೆಕ್ಟೇರ್ ಬೆಳೆ ನಾಶ
ಬೆಳಗಾವಿ, ಆ 5  ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸೋಮವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿದರು. ಶಾಲಾ-ಕಾಲೇಜುಗಳ ಕಟ್ಟಡಕ್ಕೆ ನೀರು...
August 05, 12:48 PM   |   By Admin

ಇತ್ತೀಚಿನ ಸುದ್ದಿ