ಶಿಗ್ಗಾವ್

ವೀರಶೈವ ಪಂಚಮಸಾಲಿ ಜನಾಂಗವನ್ನು ಓಬಿಸಿಗೆ ಸೇರಿಸಲು ಸಿಎಂಗೆ ಮನವಿ

ಲೋಕದರ್ಶನ ವರದಿ ಶಿಗ್ಗಾವಿ14: ಬೆಳಗಾವಿಯ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ವೀರಶೈವ ಪಂಚಮಸಾಲಿ ಜನಾಂಗವನ್ನು ಕೇಂದ್ರ ಸರಕಾರದ ಓ.ಬಿ.ಸಿ ಪಟ್ಟಿಗೆ ಸೇರಿಸಲು…

ಕಾತರ್ಿಕೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ ಶಿಗ್ಗಾವಿ14 : ಪಟ್ಟಣದ ಸಾಯಿ ಮಂದಿರದಲ್ಲಿ ಗುರುವಾರ ಕಾತರ್ಿಕೋತ್ಸವ ಕಾರ್ಯಕ್ರಮ ನೇರವೇರಿತು ಕಾರ್ಯಕ್ರಮದಲ್ಲಿ ಉಭಯ ಶ್ರೀಗಳಾದ ಗಂಜೀಗಟ್ಟಿಯ ವೈಜನಾಥ ಶಿವಾಚರ್ಾಯ…

ಅಂತರ್ರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ಗೆ ವಿದ್ಯಾಥರ್ಿಗಳು ಆಯ್ಕೆ

ಲೋಕದರ್ಶನ ವರದಿ ಶಿಗ್ಗಾವಿ12: ಬೆಂಗಳೂರಿನ ಎಸ್.ಜಿ.ಎಸ್. ಇಂಟರ್ ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಇವರು ಆಯೋಜಿಸಿದ್ದ ರಾಷ್ಟ್ರೀಯ ಯೋಗ ಚಾಂಪಿಯನ್ಶಿಪ್ಗೆ…

ರಾಕ್ ಗಾರ್ಡನ್ನಲ್ಲಿ ಸ್ನೇಹಕೂಟ ಸಮಾರಂಭ

ಲೋಕದರ್ಶನ ವರದಿ ಶಿಗ್ಗಾವಿ10: ಪರಿಶ್ರಮ ಯಶಸ್ಸಿನ ಮೆಟ್ಟಿಲು. ಶ್ರಮಿಕರಿಗೆ ಚೈತನ್ಯ ತುಂಬಲು ಅವರೊಂದಿಗೆ ಒಂದು ದಿನ ಸಂತಸದಿಂದ ಕಳೆಯಬೇಕು. ಇದು ಅಭಿವೃದ್ಧಿಗೆ ಪೂರಕ ಎಂದು…

ಸರಕಾರಿ ಶಾಲೆಗಳಿಗೆ ಉಚಿತ ಡೆಸ್ಕ್ ವಿತರಣೆ

ಲೋಕದರ್ಶನ ವರದಿ ಶಿಗ್ಗಾವಿ 09: ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಮಂಗಳೂರು ರಿಪೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಿ.ಆರ್ ಚಟುವಟಿಕೆ ವತಿಯಿಂದ ಆಯೋಜಿಸಿದ್ದ ಸರಕಾರಿ…

ಹೊಣೆಗಾರಿಕೆ ಅರಿತು ಸಮರ್ಥವಾಗಿ ನಿಭಾಯಿಸಿದಾಗ ಕ್ಷೇತ್ರದ ಅಭಿವೃದ್ಧಿ ಸಾಧ್ಯ: ಬೊಮ್ಮಾಯಿ

ಲೋಕದರ್ಶನ ವರದಿ ಶಿಗ್ಗಾವಿ 09: ಸರಕಾರಿ ಶಾಲೆಗಳಿಗೆ ಸಮಗ್ರ ಸೌಲಭ್ಯ ಕಲ್ಪಿಸಿದಾಗ ಮಾತ್ರ ಕಲಿಕೆಯಲ್ಲಿ ಗುಣಾತ್ಮಕ ಫಲಿತಾಂಶ ನಿರೀಕ್ಷಿಸಲು ಸಾಧ್ಯ. ಹೀಗಾಗಿ ಜನ ನೀಡಿದ ಅಧಿಕಾರ…

ಗಂಗಣ್ಣ ಅವಿರೋಧವಾಗಿ ಆಯ್ಕೆ

ಲೋಕದರ್ಶನ ವರದಿ ಶಿಗ್ಗಾವಿ 07: ಡಿ.ಕೆ.ಸಿ.ಸಿ ಬ್ಯಾಂಕ್ ಲಿ ಧಾರವಾಡ ಇದರ ನಿದರ್ೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಗಂಗಣ್ಣ ಚ ಸಾತಣ್ಣವರ ಅವರಿಗೆ ತಾಲೂಕಿನ ಪ್ರಾಥಮಿಕ ಕೃಷಿ…

ಡಾ ಅಂಬೇಡ್ಕರ ಪರಿನಿವರ್ಾಣ ದಿನಾಚರಣೆ

ಲೋಕದರ್ಶನ ವರದಿ ಶಿಗ್ಗಾವಿ06 ಃ ಪಟ್ಟಣದ ಅಂಬೇಡ್ಕರ ನಗರದಲ್ಲಿರುವ ಅಂಬೇಡ್ಕರ ಭವನದಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಮರ್ೂಲನಾ ಸಂಸ್ಥೆ, ಜೀವಿಕ ಜಿಲ್ಲಾ ಸಂಸ್ಥೆ…

ಭಾವಚಿತ್ರ ಮೆರವಣಿಗೆಗೆ ಬೊಮ್ಮಾಯಿ ಚಾಲನೆ

ಲೋಕದರ್ಶನ ವರದಿ ಶಿಗ್ಗಾವಿ 03: ಕನಕದಾಸರ ಜಯಂತಿ ನಿಮಿತ್ಯ ನಡೆದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ನೇರವೇರಿಸಿ ನಂತರ ಭಾವಚಿತ್ರ ಮೆರವಣಿಗೆಗೆ ಶಾಸಕ ಬಸವರಾಜ ಬೊಮ್ಮಾಯಿ…

ವಾಷರ್ಿಕ ವಿಶೇಷ ಶಿಬಿರ

ಲೋಕದರ್ಶನ ವರದಿ ಶಿಗ್ಗಾವಿ 02: ರಾಷ್ಟ್ರೀಯ ಸೇವಾ ಯೋಜನೆ ಮಾಡುತ್ತಿರುವುದು ಪ್ರೇರಣಾತ್ಮಕ ಕಾರ್ಯಕ್ರಮದ ಜೊತೆಗೆ ಸೇವಾ ಮನೋಭಾವದಿಂದ ಕೂಡಿದ ಕಾರ್ಯಕ್ರಮವೆಂದು ರಂಭಾಪುರಿ ಪೀಠದ ಆಡಳಿತ…

2ಎ ಪ್ರಮಾಣ ಪತ್ರ ನೀಡಲು ಒತ್ತಾಯ

ಲೋಕದರ್ಶನ ವರದಿ ಶಿಗ್ಗಾವಿ02: ತಾಲೂಕಿನ ಹಡಪದ ಅಪ್ಪಣ್ಣ ಸಮಾಜದ ಜಾತಿ ಪ್ರಮಾಣ ಪತ್ರಕ್ಕೆ ಸಂಬಂದಿಸಿದಂತೆ ಗ್ರಾಮಲೆಕ್ಕಾಧಿಕಾರಿಗಳು ನಡೆಸುತ್ತಿರುವ ಒಟಿಸಿ ಸವರ್ೇಯಲ್ಲಿ ಹಡಪದ ಸಮಾಜದ…

ಬೊಮ್ಮಾಯಿಯವರಿಗೆ ಸನ್ಮಾನ ಕಾರ್ಯಕ್ರಮ

ಲೋಕದರ್ಶನ ವರದಿ ಶಿಗ್ಗಾವಿ01 : ತಾಲೂಕಿನ ಶಿಸುವಿನಾಳ ಗ್ರಾಮದ ಶರೀಫ ಶಿವಯೋಗಿಶ್ವರ ಪ್ರೌಡ ಶಾಲೆಯ ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ ಹಾಗೂ ಗಣಕಯಂತ್ರ ಕೊಠಡಿಯನ್ನು ಉದ್ಘಾಟಿಸಿದ…

ಸುದ್ದಿ ಓದಿ