ಶಿಗ್ಗಾವ್

ವಿಶ್ವೇಶ್ವರಯ್ಯ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ಲೋಕದರ್ಶನ ವರದಿ ಶಿಗ್ಗಾವಿ06 ಃ ಒಬ್ಬ ವ್ಯಕ್ತಿಯಿಂದ ಸಂಘ ಸಂಸ್ಥೆಗಳು ಬೆಳೆಯುತ್ತವೆ, ಮತ್ತು ಒಬ್ಬ ವ್ಯಕ್ತಿಯಿಂದಲೇ ಸಂಘ ಸಂಸ್ಥೆಗಳು ಹಾಳಾಗುತ್ತವೆ ಎಂದು ಗಂಜಿಗಟ್ಟಿಯ ವೈಜನಾಥ…

ಪಶು ಆಸ್ಪತ್ರೆ ಕಟ್ಟಡಕ್ಕೆ ಬೊಮ್ಮಾಯಿ ಶಂಕುಸ್ಥಾಪನೆ

ಲೋಕದರ್ಶನ ವರದಿ ಶಿಗ್ಗಾವಿ05: ಪಟ್ಟಣದ ಎಪಿಎಮ್ಸಿ ಆವರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಶಿಗ್ಗಾವಿ, ಪುರಸಭೆ ಶಿಗ್ಗಾವಿ, ಪಶುಸಂಗೋಪನಾ ಇಲಾಖೆ ಹಾಗೂ ಜಿಲ್ಲಾ ನಿಮರ್ಿತಿ…

ವಿದ್ಯಾಥರ್ಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶ್ರಮಿಸಿ: ಬೊಮ್ಮಾಯಿ

ಲೋಕದರ್ಶನ ವರದಿ ಶಿಗ್ಗಾವಿ 05: ಗ್ರಾಮೀಣ ಭಾಗದ ವಿದ್ಯಾಥರ್ಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಎಂಟು ಕೋಟಿ ರೂ ವೆಚ್ಚದಲ್ಲಿ ಈ ಡಿಪ್ಲೋಮಾ ಪಾಲಿಟೆಕ್ನಿಕ್ ಕಾಲೇಜನ್ನು…

ಲಿ.ಡಾ.ಶಿವಕುಮಾರ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮ

ಲೋಕದರ್ಶನ ವರದಿ ಶಿಗ್ಗಾವಿ 04ಃ ತಾಲೂಕಿನ ಬನ್ನಿಕೋಪ್ಪ ಗ್ರಾಮದ ಗದಿಗೇಶ್ವರ ವಿರಕ್ತಮಠದಲ್ಲಿ ಬನ್ನಿಕೋಪ್ಪ ಗ್ರಾಮಸ್ಥರು ಹಾಗೂ ಗ್ರಾಮದ ಮಹಿಳಾ ಸಂಘಗಳ ನೇತೃತ್ವದಲ್ಲಿ ಸಿದ್ದಗಂಗಾ ಮಠದ…

ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಲೋಕದರ್ಶನವರದಿ ಶಿಗ್ಗಾವಿ04: ರಾಜ್ಯದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವರ್ಗದ ನೌಕರರಿಗೆ ಸೇವಾ ಭದ್ರತೆ, ವೇತನ ಶ್ರೇಣಿ ಪಿಂಚಣಿ ಮತ್ತು ಇತರೇ…

ಒಗ್ಗಟ್ಟಿನಿಂದ ಜನರ ನೋವಿಗೆ ಸ್ಪಂದಿಸಿ: ಪಾರವ್ವ

ಲೋಕದರ್ಶನ ವರದಿ ಶಿಗ್ಗಾವಿ28 : ಇಡೀ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವವನ್ನು ಹೊಂದಿದ ದೇಶವು ಭಾರತವಾಗಿದೆ, ನಾವೆಲ್ಲರೂ ಒಗ್ಗಟ್ಟಿನಿಂದ ತಾಲೂಕಿನ ಪ್ರಗತಿಗೆ ಹಾಗೂ ಜನರ ನೋವಿಗೆ…

ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ

ಲೋಕದರ್ಶನ ವರದಿ ಶಿಗ್ಗಾವಿ 28: ತಾಲೂಕಿನ ಗೋಟಗೋಡಿಯ ರಾಕ್ ಗಾರ್ಡನಲ್ಲಿ ನೆಡೆದ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನ ಹುಬ್ಬಳ್ಳಿ ಏರ್ಪಡಿಸಿದ ರಾಜ್ಯ ಮಟ್ಟದ ಪ್ರಶಸ್ತಿ…

ಭಾರತದಲ್ಲಿ ಪ್ರಜಾಪ್ರಭುತ್ವ ಅದ್ಭುತ ಯಶಸ್ಸನ್ನು ಪಡೆದಿದೆ: ಕುನ್ನೂರ

ಲೋಕದರ್ಶನ ವರದಿ ಶಿಗ್ಗಾವಿ 27: ಶ್ರೇಷ್ಠ ಸಂವಿಧಾನವನ್ನು ಹೊಂದಿದ ಭಾರತ ಇಡೀ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವವನ್ನು ಹೊಂದಿದ ರಾಷ್ಟ್ರವಾಗಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ…

ಬೋಟ್ ದುರಂತದಲ್ಲಿ ಮೃತಪಟ್ಟವರಿಗೆ ತಲಾ ಐದು ಲಕ್ಷ ರೂ. ಪರಿಹಾರ ಧನ: ಸಚಿವ ಜಮೀರ್

ಲೋಕದರ್ಶನ ವರದಿ ಶಿಗ್ಗಾವಿ 25ಃಯಾರೂ ಕನಸಿನಲ್ಲಿಯೂ ನೆನಪಿಸದಂತಹ ಘಟನೆಯು ಇದಾಗಿದೆ, ಸಾವು ನೋವಿನಿದ ಉಳಿದೋಬ್ಬ ಬಾಲಕ ಗಣೇಶ ಜವಾಬ್ದಾರಿಯನ್ನು ಅವನ ವಿದ್ಯಾಭ್ಯಾಸಕ್ಕೆ ಹಾಗೂ ಇತರೆ…

ಕಳಪೆ ಕ್ರಿಯಾಯೋಜನೆ ರೂಪಿಸಿದ ಅಧಿಕಾರಿಗಳ ಅಮಾನತು: ಮುಖ್ಯಮಂತ್ರಿಗಳಿಗೆ ಮನವಿ

ಲೋಕದರ್ಶನ ವರದಿ ಶಿಗ್ಗಾವಿ 24:ಜೀತವಿಲ್ಲವೆಂದು ಸಾರುವ ಸರಕಾರ ಜೀತದಾಳುಗಳ ಬಗ್ಗೆ ಕಳಪೆ 2018 ರ ಕ್ರಿಯಾಯೋಜನೆಯನ್ನು ರೂಪಿಸಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೋಳಿಸಬೇಕು ಎಂದು…

ಸಾಂತ್ವಾನ ಹೇಳಿದ ಶಾಸಕ ಬೊಮ್ಮಾಯಿ

ಲೋಕದರ್ಶನ ವರದಿ ಶಿಗ್ಗಾವಿ 23ಃ ಜಾತ್ರೆಗೆ ತೆರಳಿದ ಶಿಗ್ಗಾವಿ ತಾಲೂಕಿನ ಹೊಸೂರ ಗ್ರಾಮದ ಬೆಳವಲಕೊಪ್ಪ ಎಂಬ ಪರಿವಾರದ 9 ಜನ ಕಾರವಾರ ಬಳಿಯ ಸಮುದ್ರದ ನಡುಗಡ್ಡೆಯಲ್ಲಿ ವರ್ಷಕ್ಕೊಮ್ಮೆ…

ಡಾ.ಶಿವಕುಮಾರಶ್ರೀ ವಿಶ್ವಕ್ಕೆ ಬೆಳಕು ನೀಡಿದ ಜ್ಯೋತಿ: ಗುರು ಸಂಗನಬಸವ

ಲೋಕದರ್ಶನ ವರದಿ ಶಿಗ್ಗಾವಿ 22ಃ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು ವಿಶ್ವಕ್ಕೆ ಬೆಳಕು ನೀಡಿದ ಜ್ಯೋತಿಯಾಗಿದ್ದಾರೆ, ಜೊತೆಗೆ ಶತಮಾನದ ಮಹಾಯೋಗಿ, ಮಾತೃ…

ಸುದ್ದಿ ಓದಿ