ಶಿಗ್ಗಾವ್

ಮತದಾರರ ಪಟ್ಟಿ ಪರಿಷ್ಕರಣೆಗೆ ಶೇ.100ರಷ್ಟು ಸಹಕಾರ ಅಗತ್ಯ: ಸಚಿವ ಸತೀಶ ಜಾರಕಿಹೊಳಿ

ಶಿಗ್ಗಾಂವಿ 5: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೇ.100ರಷ್ಟು ಪ್ರಗತಿ ಸಾಧಿಸಲು ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಹಕರಿಸಬೇಕು ಎಂದು…

ವಿದ್ಯಾರ್ಥಿಗಳು ಸಮಯ ಸದುಪಯೋಗಪಡಿಸಿಕೊಳ್ಳಲಿ: ದತ್ತಣ್ಣ ವೇರ್ಣೇಕರ್

ಶಿಗ್ಗಾವಿ 05: ಇಂದಿನ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ, ತಂದೆ-ತಾಯಿ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ತರುವಂತವರಾಗಬೇಕು ಎಂದು ಶಿಕ್ಷಣ…

ರಕ್ತದಾನದಿಂದ ಅಮೂಲ್ಯ ಜೀವ ಉಳಿಸಿ: ಎಸ್ಬಿಐ ವ್ಯವಸ್ಥಾಪಕ ನಾಗನಗೌಡ ಕರೆ

ಶಿಗ್ಗಾವಿ, ಜು. 5: ಹಿಂಸೆಯ ಹೆಸರಿನಲ್ಲಿ ರಕ್ತ ಹರಿಸುವ ಬದಲು, ಸಾವಿನೊಂದಿಗೆ ಹೋರಾಡುತ್ತಿರುವ ಅಮೂಲ್ಯ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ನಿಜವಾದ ಮಾನವೀಯತೆ ಎಂದು ಎಸ್ಬಿಐ…

ಬರಗಾಲ ಸನ್ನದ್ಧವಾಗಿ ಎದುರಿಸಲು ಸಿ.ಎಂ. ಜಿಲ್ಲೆಗೆ ಕಳುಹಿಸಿದ್ದಾರೆ : ಸಚಿವ ಜಾರಕಿಹೊಳಿ

ಶಿಗ್ಗಾವಿ 04 : ನೂರು ವರ್ಷಗಳ ನಂತರ ಇಂತಹ ಬರಗಾಲ ಬಂದಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಇದನ್ನು ಸನ್ನದ್ಧವಾಗಿ ಎದುರಿಸಲು, ಪರಿಸ್ಥಿತಿ ತಿಳಿದುಕೊಳ್ಳಲು ಮುಖ್ಯಮಂತ್ರಿಗಳು…

ಗೃಹ ಜ್ಯೋತಿ ಪರೀಶೀಲನಾ ಅಭಿಯಾನಕ್ಕೆ ಹೆಸ್ಕಾಂ ಅಧ್ಯಕ್ಷ ಅಜಿಂಪೀರ್ ಖಾದ್ರಿ ಚಾಲನೆ

ಶಿಗ್ಗಾವಿ 03: ಸಾರ್ವಜನಿಕರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯನ್ನು ತಳಮಟ್ಟದಲ್ಲಿ ಇನ್ನಷ್ಟು…

ಕೇಂದ್ರ ಸಚಿವ ಅನುಧಾನದಲ್ಲಿ ಸಾಂಸ್ಕೃತಿಕ ಸಮುದಾಯ ಭವನಕ್ಕೆ ಚಾಲನೆ

ಶಿಗ್ಗಾವಿ 03 : ತಾಲೂಕಿನ ಕುನ್ನೂರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸಾಂಸ್ಕೃತಿಕ ಸಮುದಾಯ ಭವನ ನಿರ್ಮಾಣಕ್ಕೆ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ ಜೋಶಿ ಅವರು…

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ; ಬಿಎಲ್‌ಒ ಅಧಿಕಾರಿಗಳಿಗೆ ಸಹಕರಿಸಲು ಭರತ್ ಬೊಮ್ಮಾಯಿ ಮನವಿ

ಲೋಕದರ್ಶನ ವರದಿ ಶಿಗ್ಗಾವಿ 01: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಮನೆ-ಮನೆ ಸಮೀಕ್ಷೆ ನಡೆಸುತ್ತಿರುವ ಬಿಎಲ್‌ಒ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ…

ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಅಭಿಯಾನ

ಶಿಗ್ಗಾವಿ 01: ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ನಂ.2ಕ್ಕೆ ಹಾಜರಾಗದೇ ಇರುವ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯಕ್ರಮವನ್ನು…

ಬಿ.ಎಲ್‌.ಓಗಳಿಗೆ ಅಗತ್ಯ ದಾಖಲೆ ನೀಡಿ ಸಹಕಾರ ನೀಡಿ : ಭರತ ಬೊಮ್ಮಾಯಿ

ಲೋಕದರ್ಶನ ವರದಿ ಶಿಗ್ಗಾವಿ 01: ನಿಮ್ಮ ಮನೆಗೆ ಆಗಮಿಸುವ ಬಿ.ಎಲ್‌.ಓ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಂಪೂರ್ಣ ಸಹಕಾರ ನೀಡಿ ಎಂದು ಭಾಜಪ ಮುಖಂಡ ಭರತ ಬೊಮ್ಮಾಯಿ ಹೇಳಿದರು…

ಯಾವುದೇ ಅರ್ಹ ಮತದಾರರ ಹೆಸರು ಕೈಬಿಡದಂತೆ ಎಚ್ಚರಿಕೆ ವಹಿಸಿ: ತಹಶೀಲ್ದಾರ್

ಲೋಕದರ್ಶನ ವರದಿ ಶಿಗ್ಗಾವಿ 1: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡಬಾರದು. ಸಾರ್ವಜನಿಕರಿಂದ ಸಮಗ್ರ ಮಾಹಿತಿ ಪಡೆದು ಚುನಾವಣಾ ಆಯೋಗದ…

ಶಾಸಕರ ನೇತೃತ್ವದಲ್ಲಿ ಎಸ್‌.ಐ.ಆರ್ ಸಭೆ

ಶಿಗ್ಗಾವಿ 29: ಪಟ್ಟಣದ ಆಡಳಿತ ಭವನದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಬೂತ್ ಅಧ್ಯಕ್ಷರು, ಬಿಎಗಳು ಸೇರಿದಂತೆ ಮುಂಚೂಣಿ ಘಟಕಗಳ ಪಧಾದಿಕಾರಿಗಳಿಗೆ ಎಸ್‌.ಐ.ಆರ್ ಬಗ್ಗೆ ಸಂಪೂರ್ಣ…

ಬೆಳೆ ವಿಮೆ ಪರಿಹಾರದಲ್ಲಿ ಅಕ್ರಮ: ಎಲ್‌ಐಸಿ ವಿರುದ್ಧ ರೈತರ ಆಕ್ರೋಶ

ಶಿಗ್ಗಾವಿ 28 : ಎಐಸಿ ವಿಮಾ ಕಂಪನಿಯು ಶಿಗ್ಗಾವಿ ಹೋಬಳಿ 25-26 ನೇ ಸಾಲಿನ ಸೋಯಾಬಿನ್ ಮಳೆಯಾಶ್ರಿತ ಬೆಳೆ ವಿಮೆಯಲ್ಲಿ ಮೋಸ ಮಾಡುವ ಉದ್ದೇಶದಿಂದ ತಪ್ಪು ಲೆಕ್ಕಾಚಾರ ಮಾಡಿ…

ಸುದ್ದಿ ಓದಿ