ಬ್ಯಾಡ್ಗಿ

ಕೆಡಿಪಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ ಯಲ್ಲನಗೌಡ ಸೂಚನೆ

ಲೋಕದರ್ಶನ ವರದಿ ಬ್ಯಾಡಗಿ: ಲೊಕೋಪಯೋಗಿ, ಕೃಷಿ ಇಲಾಖೆ, ಅಬಕಾರಿ, ಸಾಮಾಜಿಕ ಅರಣ್ಯ, ಸಣ್ಣನೀರಾವರಿ, ಸಬ್ರಜಿಸ್ಟರ್ ಸೇರಿದಂತೆ ಹಲವು ಇಲಾಖೆಗಳು ಸತತವಾಗಿ ಕೆಡಿಪಿ ಸಭೆಗೆ ಹಾಜರಾಗದೆ…

ಇಂದು ಮಾಸಣಗಿ ಗ್ರಾಮಗಳ ಕೆರೆಗಳಿಗೆ ಬಾಗಿನ ಅರ್ಪಣೆ

ಲೋಕದರ್ಶನವರದಿ ಬ್ಯಾಡಗಿ:ಸಿರಿಗೆರೆ ಬೃಹನ್ಮಠದ ಡಾ.ಶಿವಮೂತರ್ಿ ಶಿವಾಚಾರ್ಯಶ್ರೀ ಹಾಗೂ ಪಂಚಮಸಾಲಿ ಪೀಠದ ಹಗರಿಬೊಮ್ಮನಹಳ್ಳಿ ಶಾಖಾಮಠದ ಮಹಾಂತ ಶಿವಾಚಾರ್ಯಶ್ರೀಗಳ ಸಾನಿಧ್ಯದಲ್ಲಿ ನ.7…

ಧಾರ್ಮಿಕ ತಳಹದಿಯಲ್ಲಿ ಲೌಕಿಕ ಬದುಕು ರೂಪಿಸಿಕೊಳ್ಳಬೇಕು: ಚನ್ನಮಲ್ಲಿಕಾಜ್ರುನ ಶ್ರೀ

ಲೋಕದರ್ಶನವರದಿ ಬ್ಯಾಡಗಿ: ವ್ಯಕ್ತಿಯು ಧಾಮರ್ಿಕ ತಳಹದಿಯಲ್ಲಿ ಲೌಕಿಕ ಬದುಕನ್ನು ರೂಪಿಸಿಕೊಳ್ಳಬೇಕು. ಸಂಸ್ಕಾರವಿದ್ದರೆ ಸದ್ಗುಣ, ಇಲ್ಲವಾದರೆ ದುರ್ಗಣಗಳು ಬೆಳೆಯುತ್ತೇವೆ. ಸುಖ…

ಮಾತೃಭಾಷೆ ಆಧಾರದ ಮೇಲೆ ಕರ್ನಾಟಕವನ್ನು ರಚಿಸಲಾಗಿದೆ: ಕುಂಠೆ

ಬ್ಯಾಡಗಿ: ಮಾತೃಭಾಷೆ ಆಧಾರದ ಮೇಲೆ ಕರ್ನಾಟಕ ವನ್ನು ರಚಿಸಲಾಗಿದೆ, ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಡಳಿತಾರೂಢ ಸಕರ್ಾರಗಳು ಕಠಿಣ ನಿರ್ಧಾರ ರಗಳನ್ನು…

ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನವರದಿ ಬ್ಯಾಡಗಿ02: ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಸರ್ಕಾರ ನೋಡುತ್ತಿರುವ ದೃಷ್ಟಿಕೋನ ಬದಲಾಗಬೇಕು ದೇಶಕ್ಕೆ ವಿದ್ಯಾವಂತರನ್ನು ಕೊಡುವ ಮೂಲಕ ಸಕರ್ಾರದ ಹೊರೆಯನ್ನು…

ಬ್ಯಾಡಗಿ: ಹೋಬಳಿ ಮಟ್ಟದ ಜನಸ್ಪಂದನಾ ಸಭೆ

ಲೋಕದರ್ಶನವರದಿ ಬ್ಯಾಡಗಿ: ತಾಲೂಕಿನ ಶಿಡೇನೂರ ಗ್ರಾಮದ ಸವರ್ೆ ನಂಬರ್ 244 ಹಾಗೂ 245 ರಲ್ಲಿ 29 ರೈತರಿಗೆ ಪಟ್ಟಾ ವಿತರಿಸಿದ್ದು, ಇದಕ್ಕೆ ಕೆಜೆಪಿ ಆಗದೇ ಇರುವ ಕಾರಣ ಒಂದೇ ಆರ್ಟಿಸಿ…

ವಿಶೇಷ ಅನುದಾನದಲ್ಲಿ ಮೂತರ್ಿ ಪ್ರತಿಷ್ಠಾಪನೆಗೆ ಕ್ರಮ ಕೈಕೊಳ್ಳಲಾಗುವುದು: ಶಾಸಕ ವಿರೂಪಾಕ್ಷಪ್ಪ

ಲೋಕದರ್ಶನವರದಿ ಬ್ಯಾಡಗಿ: ಜಿಲ್ಲಾಡಳಿತದಿಂದ ಪಟ್ಟಣದಲ್ಲಿ ಮಹಷರ್ಿ ವಾಲ್ಮೀಕಿ ಮೂತರ್ಿ ಪ್ರತಿಷ್ಠಾಪನೆಗೆ ಅನುಮತಿ ದೊರಕಿದ ಮೇಲೆ ವಿಶೇಷ ಅನುದಾನದಲ್ಲಿ ಮೂತರ್ಿ ಪ್ರತಿಷ್ಠಾಪನೆಗೆ ಕ್ರಮ…

ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ

ಲೋಕದರ್ಶನವರದಿ ಬ್ಯಾಡಗಿ: ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಕ್ರೀಡಾ ಹಾಸ್ಟೆಲ್ಗಳಲ್ಲಿ ಕಬಡ್ಡಿ ತರಬೇತಿ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ ಇದರಿಂದ ನಮ್ಮೆಲ್ಲರ ಹೆಮ್ಮೆಯ…

ಸ್ಮಶಾನಕ್ಕೆ ಜಮೀನು ಒದಗಿಸುವಂತೆ ಗ್ರಾಪಂ ಅಧ್ಯಕ್ಷ ಆಗ್ರಹ

ಲೋಕದರ್ಶನ ವರದಿ ಬ್ಯಾಡಗಿ: ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ನೂರಾರು ವರ್ಷಗಳಿಂದ ತೀರಿಕೊಂಡ ಜನರ ಅಂತ್ಯಕ್ರಿಯೆ ನಡೆಸಲು ಸ್ಮಶಾನವಿಲ್ಲದೇ ಪರದಾಡುವಂತಾಗಿದ್ದು ಸ್ಮಶಾನಕ್ಕಾಗಿ…

ವಿವಿಧ ಸಾಮಗ್ರಿ ವಿತರಣೆ

ಲೋಕದರ್ಶನವರದಿ ಬ್ಯಾಡಗಿ : ಸ್ಥಳಿಯ ಭಾರತೀಯ ಜೀವ ವಿಮಾ ನಿಗಮದ ತಾಲೂಕ ಜೀವ ವಿಮಾ ಪ್ರತಿನಿಧಿಗಳ ಲಿಯಾಫಿ ಸಂಘದ ವತಿಯಿಂದ ಚಿಕ್ಕೋಡಿ ತಾಲೂಕ ಮಾಂಜರಿ ಬಾಗಲಕೋಟಿ ಜಿಲ್ಲೆಯ ಬಾದಾಮಿ…

ಉಚಿತ ನೇತ್ರ ತಪಾಸಣಾ ಶಿಬಿರ

ಲೋಕದರ್ಶನವರದಿ ಬ್ಯಾಡಗಿ11: ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಸ್ವಾಭಿಮಾನಿ ಕನರ್ಾಟಕ ರಕ್ಷಣಾ ವೇದಿಕೆ ಹಾಗೂ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ವಿವಿಧ ಸಂಘ ಸಂಸ್ಥೆಗಳು ನಡೆಸಿದ…

ಶಾಲಾ ಮಕ್ಕಳಿಗೆ ಸಂವಾದ ಕಾರ್ಯಕ್ರಮ

ಲೋಕದರ್ಶನವರದಿ ಬ್ಯಾಡಗಿ೦೭ : ಗಜಾನನೋತ್ಸವದ ಅಂಗವಾಗಿ, ಆಂಜನೇಯ ಯುವಕ ಸಂಘ (ರಿ) ಹಾಗೂ ವಿಶ್ವಾಸ ಫೌಂಡೇಶನ್ (ರಿ) ಬ್ಯಾಡಗಿ ಇವರ ಸಂಯುಕ್ತಾಶ್ರಯದಲ್ಲಿ ಸೆ.08ರಂದು ಅಟಲ್ ಬಿಹಾರಿ…

ಸುದ್ದಿ ಓದಿ