ಬ್ಯಾಡ್ಗಿ

ವಿವೇಕಾನಂದರ ಆದರ್ಶಗಳು ಯುವಜನಾಂಗ ತಲುಪಲಿ: ಪೂಜಾರ

ಬ್ಯಾಡಗಿ 13: ಭಾರತೀಯ ಧಾರ್ಮಿಕ ಪರಂಪರೆಯ ಸಾಕ್ಷಿ ಪ್ರಜ್ಞೆಯಂತಿದ್ದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಜನತೆಗೆ ತಲುಪಿಸಿದರೆ ದೇಶಪ್ರೇಮದೊಂದಿಗೆ ರಾಷ್ಟ್ರಪ್ರಜ್ಞೆಯೂ ಬೆಳಗಲಿದೆ…

ಆದಾಯದ ಸ್ವಲ್ಪ ಭಾಗ ಬಡ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಿ

ಬ್ಯಾಡಗಿ 12: ಹಿಂದುಳಿದ ಪ್ರದೇಶದ ಬಡ ಮಕ್ಕಳಿಗೆ ಶೈಕ್ಷಣಿಕವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ವಾಣಿಜ್ಯ ಕಂಪನಿಗಳು ಸಹಾಯ ಹಸ್ತ ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು…

ಸಂಪರ್ಕ ರಸ್ತೆ ನಿಮರ್ಾಣಕ್ಕೆ ರೈತರ ಆಗ್ರಹ

ಲೋಕದರ್ಶನ ವರದಿ ಬ್ಯಾಡಗಿ 03: ತಾಲೂಕಿನ ಮೋಟೆಬೆನ್ನೂರ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಸಂಬಂಧಿಸಿದಂತೆ ಮೇಲ್ಸೇತುವೆಯನ್ನು…

ವಿದ್ಯಾಗಮ ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ

ಬ್ಯಾಡಗಿ ಸೆಪ್ಟೆಂಬರ್ 11: ಕೊರೋನಾ ಸವಾಲಿನ ಹಿನ್ನಲೆಯಲ್ಲಿ ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಬಾರದೆನ್ನುವ ಕಾರಣಕ್ಕೆ ಶಿಕ್ಷಣ ಇಲಾಖೆಯು…

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಬೇಡಿಕೆಗೆ ಸಕರ್ಾರ ಸ್ಪಂದನೆ : ಬೊಮ್ಮಾಯಿ

ಹಾವೇರಿ ಜ.16: ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ಬೇಡಿಕೆಗಳಿಗೆ ಸಕರ್ಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಗೃಹ, ಸಹಕಾರ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ…

ದುರ್ಗಾದೇವಿಯ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

ಲೋಕದರ್ಶನ ವರದಿ ಬ್ಯಾಡಗಿ 08: ಇದೇ ತಿಂಗಳು 17 ರಂದು ಜರುಗಲಿರುವ ತಾಲೂಕಿನ ಸುಕ್ಷೇತ್ರ ಕೆಂಗೊಂಡ ಗ್ರಾಮದ ದುಗರ್ಾದೇವಿಯ ಜಾತ್ರಾ ಮಹೋತ್ಸವಕ್ಕೆ ಸುಮಾರು 25 ಸಾವಿರಕ್ಕೂ ಹೆಚ್ಚು…

ಪ್ರತಿಯೊಬ್ಬರೂ ಸಂವಿಧಾನದ ಮೂಲ ತತ್ವಗಳನ್ನು ಪಾಲಿಸಿ: ಮುಜಾವರ

ಲೋಕದರ್ಶನವರದಿ ಬ್ಯಾಡಗಿ : ಭಾರತಕ್ಕೆ ಸಂವಿಧಾನವು ಪವಿತ್ರ ಗ್ರಂಥವಾಗಿದ್ದು, ಸಂವಿಧಾನದ ಮೂಲ ತತ್ವಗಳಿಗೆ ಭಂಗವಾಗದಂತೆ ಪ್ರತಿಯೊಬ್ಬರೂ ಅದನ್ನು ಪಾಲಿಸಿ ಗೌರವಿಸಬೇಕು ಎಂದು ಹಿರಿಯ…

ಕಾನೂನಿಗಳಿಂತ ಧರ್ಮದ ಮಾರ್ಗ ಸಾಕಷ್ಟು ಬಲಶಾಲಿ: ಪಾಟೀಲ

ಲೋಕದರ್ಶನವರದಿ ಬ್ಯಾಡಗಿ: ನೈತಿಕವಾಗಿ ಅಥಃಪಥನಕ್ಕಿಳಿಯುತ್ತಿರುವ ಪ್ರಸ್ತುತ ಸಮಾಜದ ಸುಧಾರಣೆಗೆ ಕಠಿಣ ಕಾನೂನಿಗಳಿಂತ ಧರ್ಮದ ಮಾರ್ಗಗಳು ಸಾಕಷ್ಟು ಬಲಶಾಲಿಯಾಗಲಿವೆ ಎಂದು ಮಾಜಿ ಶಾಸಕ…

ಆದರ್ಶ ಸೆಂಟ್ರಲ್ ಸ್ಕೂಲ್ ನ ಸಾಧನೆ

ಲೋಕದರ್ಶನವರದಿ ಬ್ಯಾಡಗಿ೧೭: ಹರಿಯಾಣದ ಪಾಣಿಪತ್ ನಲ್ಲಿ (ಪತ್ರಿ) ನಡೆಯುತ್ತಿರುವ ಸಿಬಿಎಸ್ಈ ಶಾಲೆಗಳ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶ ತಂಡವನ್ನು 5 ಪಾಯಿಂಟ್ಗಳಿಂದ…

ಉಚಿತ ಕಾನೂನು ಸೇವೆಯನ್ನು ಸದುಪಯೋಗ ಪಡೆದುಕೊಳ್ಳಿ: ಮುಜಾವರ್

ಲೋಕದರ್ಶನವರದಿ ಬ್ಯಾಡಗಿ: ಸಾಮಾಜಿಕವಾಗಿ ದುರ್ಬಲ ವರ್ಗದವರು, ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಾಷರ್ಿಕವಾಗಿ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ…

ನರಸತ್ತ ನೀತಿಗಳಿಂದ ಕನ್ನಡ ನುಡಿ, ರಾಜ್ಯದ ಗಡಿ ಸೊರಗುತ್ತಿವೆ: ಖೇದ

ಬ್ಯಾಡಗಿ: ಪರ ಭಾಷಿಕರ ಓಲೈಕೆ ರಾಜಕಾರಣದ ಕಟ್ಟಿಗೆ ಬೀಳುತ್ತಿರುವ ಆಡಳಿತಾರೂಢ ಸಕರ್ಾರಗಳು ಕನ್ನಡದ ಬಗ್ಗೆ ಕೈಗೊಳ್ಳುತ್ತಿರುವ ನರಸತ್ತ ನೀತಿಗಳಿಂದ ಕನ್ನಡ ನುಡಿ ಹಾಗೂ ರಾಜ್ಯದ ಗಡಿ…

ವೃಕ್ಷೋಧ್ಯಾನ ನಿರ್ಮಾಣ ಕಾಮಗಾರಿಗೆ ಶಾಸಕ ವಿರೂಪಾಕ್ಷಪ್ಪ ಚಾಲನೆ

ಲೋಕದರ್ಶನವರದಿ ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರ ಗ್ರಾಮದ ಹೊರ ವಲಯದಲ್ಲಿ ಬರುವ ಅರಣ್ಯ ಇಲಾಖೆಯ ಪ್ರದೇಶದಲ್ಲಿ 56 ಲಕ್ಷ ರೂ ಗಳ ವೆಚ್ಚದಲ್ಲಿ ಹೊಸ ವೃಕ್ಷೋಧ್ಯಾನ ( ಟ್ರೀ-ಪಾಕರ್್ )…

ಸುದ್ದಿ ಓದಿ