ವಿಜಯಪುರ

ಉಚಿತ ನೇತ್ರ ತಪಾಸಣೆ ಶಿಬಿರ

ಉಚಿತ ನೇತ್ರ ತಪಾಸಣೆ ಶಿಬಿರ

ವಿಜಯಪುರ:  AZ ಫೌಂಡೇಶನ್ ವಿಜಯಪುರ ವತಿಯಿಂದ ಅ.12ರಂದು ಉಚಿತ ನೇತ್ರ ತಪಾಸಣೆ ಶಿಬಿರ ಖಾಜಾ ಅಮೀನ್ ದರ್ಗಾ  ವಿಜಯಪುರದಲಿ ಆಯೋಜಿಸಲಾಗಿತು. ಡಾ. ಕಣಬುರ ಕಣ್ಣಿನ ಆಸ್ಪತ್ರೆಯ ಸಹಯೋಗದೋಂದಿಗೆ ಶಿಬಿರ ಯಶಸ್ವಿಯಾಯಿತು ಶಿಬಿರದಲ್ಲಿ 100 ಕಿಂತ ಹೆಚ್ಚು ಜನರು ಚೆಕಪ್ ಮಾಡಿಕೊಂಡರು ಉಚಿತ  ಔಷಧಿ ಹಾಗೂ ಚಷಮಾ ನೀಡಿದರು. ವಿಜಯಪುರ ಜಿಲ್ಲೆಯ ಕೆಎಂಡಿಸಿ ಅಧಿಕಾರಿ ನೂರುಲ್ ಶೇಖ್  ಮತ್ತು ವಿಜಯಪುರ ಜಿಲ್ಲೆಯ ಅಲ್ಪಸಂಖ್ಯಾತ ಅಧಿಕಾರಿ ಯಲಮಾ ಪಡೆಸೂರು (ಕೆಜಿಎಸ್) ಅತಿಥಿಯಾಗಿ ಆಗಮಿಸಿದರು. ಡಾ. ಕಣಬೂರ, ಊರಿನ ಹಿರಿಯ ಚಾಂದಸಾಬ ಮಂಮದಾಪೂರ,AZ  ಫೌಂಡೇಶನ್ ವಿಜಯಪುರ ಅಧ್ಯಕ್ಷರು ಅತೀಕ ಪಠಾಣ, ಕೆಜಿಪಿಎ ಅಸೋಸಿಯೇಷನ್ ವಿಜಯಪುರ ಕಾರ್ಯದರ್ಶಿ ಜಿಯಾ ಪಠಾಣ್ ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು 

ಸುದ್ದಿ ಓದಿ