ಬ್ಯಾಡ್ಗಿ

ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಿ: ಶಾಸಕ ವಿರೂಪಾಕ್ಷಪ್ಪ

ಬ್ಯಾಡಗಿ 27: ರೈತರಿಗೆ ರಿಯಾಯಿತಿ ದರದಲ್ಲಿ ಪ್ರಮಾಣೀಕೃತವಾದ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಣೆ ಮಾಡಬೇಕು. ಕಳಪೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿದರೆ ಅಂತವರ…

ಸರಕಾರ ರೈತರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ: ಗಡಿಗೋಳ

ಬ್ಯಾಡಗಿ 27: ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ರೈತ ವಿರೋಧಿ ಕಾಯ್ದೆ ಜಾರಿಗೆ ತಂದು ರೈತರನ್ನು ಸರ್ವನಾಶ ಮಾಡುತ್ತ ಅವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿವೆ. ದೇಶದಾದ್ಯಂತ…

ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯ

ಬ್ಯಾಡಗಿ27: ತಾಲೂಕಿನ ಬನ್ನಿಹಟ್ಟಿಯಿಂದ ಕದರಮಂಡಲಗಿ ಮಾರ್ಗವಾಗಿ ರಾಣೇಬೆನ್ನೂರಿಗೆ ತೆರಳುವ ರಸ್ತೆಯು ಸೇರಿದಂತೆ ಗ್ರಾಮದಲ್ಲಿರುವ ವಿವಿಧ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು…

ಕೋವಿಡ್ ಆಸ್ಪತ್ರೆಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಮನವಿ

ಬ್ಯಾಡಗಿ 23: ಪಟ್ಟಣದ ತಾಲೂಕಾಸ್ಪತ್ರೆಯಲ್ಲಿನ ಕೋವಿಡ್ ಆಸ್ಪತ್ರೆಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಕಾಂಗ್ರೆಸ್ ಮುಖಂಡರು ಎಸ್ ಆರ್. ಪಾಟೀಲ್ ನೇತೃತ್ವದಲ್ಲಿ ಗೃಹ ಸಚಿವ ಬಸವರಾಜ…

ಕಾಂಗ್ರೆಸ್ ರಾಜಕೀಯ ದುರುದ್ದೇಶ ಸರಿಯಲ್ಲ: ಬೊಮ್ಮಾಯಿ

ಬ್ಯಾಡಗಿ 23: ಸಕರ್ಾರದ ವಿರುದ್ಧ ಹಕ್ಕುಚ್ಯುತಿ ಮಂಡನೆ ವಿಚಾರ ಕೈಗೆತ್ತಿಕೊಂಡಿರುವುದು ಕಾಂಗ್ರೆಸ್ ರಾಜಕೀಯ ದುರುದ್ದೇಶ ಸರಿಯಲ್ಲ ಕೊರೊನಾ ವಿಚಾರದಲ್ಲಿ ನಿತ್ಯವೂ ಕ್ಷಣಕ್ಷಣದ ಎಲ್ಲಾ…

ಕೋವಿಡ್ ಕೇರ್ ಸೆಂಟರ್'ನಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ

ಬ್ಯಾಡಗಿ 15: ತಾಲೂಕಾ ಆಡಳಿತದ ನಿರ್ಲಕ್ಷ್ಯತನದಿಂದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್'ನಲ್ಲಿ ಕೋವಿಡ್ ಸೊಂಕಿತರಿಗೆ ಕಳಪೆ ಗುಣಮಟ್ಟದ…

ಹೇಮರೆಡ್ಡಿ ಮಲ್ಲಮ್ಮ ಆದರ್ಶ ಮಹಾಸಾದ್ವಿ: ಬಳ್ಳಾರಿ

ಬ್ಯಾಡಗಿ 11: ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಸತ್ಯನಿಷ್ಟೆ, ಪ್ರಾಮಾಣಿಕತೆ ಪ್ರತಿಯೊಬ್ಬರಿಗೂ ಆದರ್ಶವಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಸ್ಥಳೀಯ…

ಕೊವೀಡ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಶೆಟ್ಟೆಣ್ಣನವರ ಭೇಟಿ

ಬ್ಯಾಡಗಿ3-ಬ್ಯಾಡಗಿ ಪಟ್ಟಣದ ಕೊವೀಡ್-19 ಆಸ್ಪತ್ರೆಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಬುದವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬ್ಯಾಡಗಿ 06: ಪಟ್ಟಣದ ಕೊವೀಡ್-19…

ರಾಸಾಯನಿಕ ಗೊಬ್ಬರ ವಿಚಾರದಲ್ಲಿ ರೈತರಿಗೆ ಮೋಸ: ಬಳ್ಳಾರಿ ಆರೋಪ

ಬ್ಯಾಡಗಿ 06: ಕೊರೊನಾ ರೋಗದ ನಡುವೆಯೂ ರೈತರಿಗೆ ರಾಸಾಯನಿಕ ಗೊಬ್ಬರದ ವಿಚಾರದಲ್ಲಿ ಟೋಪಿಗೆ ಹಾಕುವ ಮೂಲಕ ಕೇಂದ್ರ ಮತ್ತು ರಾಜ್ಯ ಕೃಷಿ ಸಚಿವರು ಮೋಸ ಮಾಡುತ್ತಿದ್ದರೆಂದು ರಾಜ್ಯ ರೈತ…

ಕೋವಿಡ್ ಕೇರ್ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ: ಪರೀಶೀಲನೆ

ಬ್ಯಾಡಗಿ 29: ಕೋವಿಡ್ ಎರಡನೇ ಹಂತದ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಲೂಕಾ ಆಡಳಿತದ ವತಿಯಿಂದ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ಹಾಗೂ ಮೆಟ್ರಿಕ್ ಪೂರ್ವ…

ಜನಾರ್ಧನಸಿಂಗ್ ಗೆಹ್ಲೋಟ್ ನಿಧನಕ್ಕೆ ಕಬಡ್ಡಿ ಅಸೋಸಿಯೇಶನ್ ಕಂಬನಿ

ಬ್ಯಾಡಗಿ 29: ಕಬಡ್ಡಿ ಕ್ರೀಡೆಯ ದಿಗ್ಗಜ ಅಮೇಚೂರ್ ಕಬಡ್ಡಿ ಫೆಡರೇಶನ್ ಇಂಡಿಯಾದ ಮಾಜಿ ಅಧ್ಯಕ್ಷ ರಾಜಸ್ಥಾನದ ಮಾಜಿ ಮಂತ್ರಿ ಜನಾರ್ಧನಸಿಂಗ್ ಗೆಹ್ಲೋಟ್ ಜೈಪುರದಲ್ಲಿ ಬುಧವಾರ…

ಗೌರಮ್ಮ ಕೊಪ್ಪದ ನಿಧನ

ಬ್ಯಾಡಗಿ 21: ಪಟ್ಟಣದ ಸೋಗಿ ಓಣಿ ನಿವಾಸಿ ಗೌರಮ್ಮ ಕನ್ನಪ್ಪ ಕೊಪ್ಪದ (74) ಇವರು ಏ. 20ರಂದು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಎಪಿಎಂಸಿ ಮಾಜಿ ಅಧ್ಯಕ್ಷ ದಿ.ಕನ್ನಪ್ಪ ಕೊಪ್ಪದ…

ಸುದ್ದಿ ಓದಿ