ಬ್ಯಾಡ್ಗಿ

‘ಬಿಜೆಪಿ ತ್ಯಾಗ, ಬಲಿದಾನ, ಸೇವೆಯಿಂದ ಮುಖ್ಯ ವೇದಿಕೆಗೆ ಬಂದ ಪಕ್ಷ’

ಬ್ಯಾಡಗಿ: ಬಿಜೆಪಿ ಕೇವಲ ಅಧಿಕಾರಕ್ಕಾಗಿ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜಕೀಯ ಪಕ್ಷವಲ್ಲ. ಸೇವೆ ಮತ್ತು ಸಮರ್ಪಣಾ ಭಾವದಿಂದ ಹಲವಾರು ಮಹನೀಯರ ತ್ಯಾಗ…

ಸಮಾಜದಲ್ಲಿ ಗುರುವಿಗೆ ಅತ್ಯಂತ ಗೌರವದ ಸ್ಥಾನ: ಸಂಕಣ್ಣನವರ

ಬ್ಯಾಡಗಿ 15: ಪ್ರಾಮಾಣಿಕವಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದರೆ ಸಮಾಜವೂ ಕೂಡಾ ಅದಕ್ಕೆ ಪ್ರತಿಯಾಗಿ ಗೌರವ ಸಲ್ಲಿಸುತ್ತದೆ ಎಂಬುದಕ್ಕೆ ಈ ಬಾರಿಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು…

ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ: ಗ್ರಾಮಸ್ಥರ ಆರೋಪ

ಬ್ಯಾಡಗಿ: ಜಿಲ್ಲಾ ಪಂಚಾಯತಿ ಅನುದಾನದಲ್ಲಿ ನಿರ್ಮಾಣವಾದ ಅಣೂರ ಗ್ರಾಮದಿಂದ ಬನ್ನಿಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ…

ಪಾರದರ್ಶಕವಾಗಿ ಸಮೀಕ್ಷೆ ಮಾಡಿ ವರದಿ ನೀಡಿ: ಬಳ್ಳಾರಿ

ಬ್ಯಾಡಗಿ04: ಕಂದಾಯ ಮತ್ತು ಕೃಷಿ ಇಲಾಖೆಯ ಸಿಬ್ಬಂದಿಯವರು ತಾಲೂಕಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿ ಮತ್ತು ಮನೆಹಾನಿ ಕುರಿತು ಪಾರದರ್ಶಕವಾಗಿ ಸಮೀಕ್ಷೆ ಮಾಡಿ ವರದಿಯನ್ನು…

ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ

ಬ್ಯಾಡಗಿ 01: ಸರಕಾರಿ ಶಾಲೆಯೊಂದನ್ನು ದತ್ತು ಸ್ವೀಕಾರ ಮಾಡಿಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ವ್ಯವಸ್ಥಿತವಾಗಿ ರೂಪುಗೊಳಿಸುವ ವಿದ್ಯಾಭಿಮಾನಿಗಳು ಮುಂದೆ ಬಂದರೆ ವಿದ್ಯಾರ್ಥಿಗಳ…

ಶಾಂತಿಯುತ ಜೀವನ ನಡೆಸಲು ಕಾನೂನು ಅರಿವು ಅಗತ್ಯ: ನ್ಯಾ. ಸತೀಶ

ಬ್ಯಾಡಗಿ 31: ಪ್ರತಿಯೊಬ್ಬರೂ ಸಮಾಜದಲ್ಲಿ ಶಿಸ್ತುಬದ್ಧ ಹಾಗೂ ಶಾಂತಿಯುತ ಜೀವನ ನಡೆಸಲು ಕಾನೂನು ಅರಿವಿನ ಅಗತ್ಯ ಇದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಸ್.ಟಿ.ಸತೀಶ ತಿಳಿಸಿದರು…

ನಕಲಿ ವಿನ್ಯಾಸ ನಕ್ಷೆ: ಬುಡನಗೌಡ ಆರೋಪ

ಬ್ಯಾಡಗಿ 01: ಸ್ಥಳೀಯ ಪುರಸಭೆಯ ಹಿಂದಿನ ಮುಖ್ಯಾಧಿಕಾರಿಯೊಬ್ಬರು ರಿ.ಸ.ನಂಬರ್ 169 ಅ/4 ರ ಕ್ಷೇತ್ರದಲ್ಲಿ 3 ಎಕರೇ ಹಾಗೂ ರಿ.ಸ.ನಂಬರ್ 168 ಅ/2 ಜಮೀನಿನಲ್ಲಿ 2 ಎಕರೇ 36 ಗುಂಟೆ…

ಗ್ರಂಥಾಲಯದ ರೂಪುರೇಷೆ ಶೀಘ್ರದಲ್ಲೇ ಸಿದ್ಧಪಡಿಸಿ: ಹೊಸಮನಿ

ಬ್ಯಾಡಗಿ01: ಗ್ರಂಥಾಲಯದ ರೂಪುರೇಷೆ ಶೀಘ್ರದಲ್ಲೇ ಸಿದ್ಧಪಡಿಸಿ ಡಿಜಿಟಲ್ ಲೈಬ್ರರಿಯಾಗಿ ಮಾರ್ಪಡಿಸುವ ಜೊತೆಗೆ ಪತ್ರಿಕೆ ಓದಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ…

ಕಾರ್ಮಿಕರ ಸಮಸ್ಯೆಗೆ ಸರ್ಕಾರದಿಂದ ಕಾರ್ಮಿಕ ಅದಾಲತ್

ಬ್ಯಾಡಗಿ01: ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಹಾಗೂ ಕಾರ್ಮಿಕ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಕಾರ್ಮಿಕ ಅದಾಲತ್…

ಕೋವಿಡ್‌-19 ಸಾಂಕ್ರಾಮಿಕ ರೋಗಕ್ಕೆ ಭಯಪಡದೆ ಬದುಕುವುದನ್ನು ಕಲಿಯಬೇಕು: ಹರವಿ

ಬ್ಯಾಡಗಿ 20: ಸಿಹಿಪದಾರ್ಥಗಳಿಂದ ಕೂಡಿರುವ ಪೌಷ್ಠಿಕ ಆಹಾರವನ್ನು ಸೇವಿಸುವಲ್ಲಿ ಮಕ್ಕಳು ಕೂಡ ಆಸಕ್ತಿ ತೋರಲಿದ್ದು, ಅದರಿಂದ ಅಪೌಷ್ಠಿಕ ಮಕ್ಕಳ ಆರೋಗ್ಯ ವೃದ್ಧಿಸುವ ವಿಶ್ವಾಸವಿದೆ…

ಜಿಲ್ಲೆಗೆ ತೃತೀಯ ,ತಾಲೂಕಿಗೆ ಪ್ರಥಮ ಸ್ಥಾನ

ಬ್ಯಾಡಗಿ 14: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ವಿಬಿಕೆ ಪ್ರೌಢಶಾಲೆಯ ವಿದ್ಯಾರ್ಥಿ ಸಾಗರ ಹಿರೇಮಠ ಅತೀಹೆಚ್ಚು ಅಂಕ ಪಡೆದು ಜಿಲ್ಲೆಗೆ…

ಆಗಸ್ಟ್‌ 15ರಂದು ವೇದಿಕೆ ಮೇಲೆ ಗಣ್ಯರನ್ನು ಹೊರತು ಪಡಿಸಿ ಇತರರಿಗೆ ಅವಕಾಶ ನೀಡಬಾರದೆಂದು ಮನವಿ

ಬ್ಯಾಡಗಿ 08: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಪಟ್ಟಣದ ಎಸ್‌’ಜೆಜೆಎಂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್‌ 15ರಂದು ನಡೆಯುವ ಸಮಾರಂಭದಲ್ಲಿ…

ಸುದ್ದಿ ಓದಿ