ಬ್ಯಾಡ್ಗಿ

ಕಾಂತೇಶಸ್ವಾಮಿ ದರ್ಶನ ಪಡೆದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ಬ್ಯಾಡಗಿ:ಸನಾತನ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದು ಸಾರ್ವತ್ರಿಕ ಸತ್ಯ ಆದರೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಾಶಪಡಿಸಬೇಕು ಎಂದು ಹೇಳಿಕೆ ನೀಡಿದ್ದು ಅವರ…

ಕಬಡ್ಡಿ ಕ್ರೀಡಾ ಕೂಟದ ಪೂರ್ವಸಿದ್ಧತೆ ಪರಿಶೀಲಿಸಿದ ತಹಶೀಲ್ದಾರ ಎಸ್.ಎ.ಪ್ರಸಾದ್

ಬ್ಯಾಡಗಿ: ಸುಮಾರು 5 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ಕುಳಿತು ಪಂದ್ಯಗಳನ್ನು ವೀಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಕ್ರೀಡಾಪಟುಗಳಿಗೆ ಯಾವುದೇ ತೊಂದರೆಯಾಗದಂತೆ ಊಟ…

ಬಸವರಾಜ್ ಬೆಣ್ಣೆ ಗೆ ಸನ್ಮಾನ

ಬ್ಯಾಡಗಿ 30: ತಾಲೂಕಿನ ಟ್ರಾನ್ಸ್‌ಪೋರ್ಟ್‌ ನ ಸಂಘಕ್ಕೆ ನೂತನವಾಗಿ ಅಧ್ಯಕ್ಷರು ಆಗಿರುವಂತಹ ಬಸವರಾಜ್ ಬೆಣ್ಣೆ ಇವರಿಗೆ ಅಮೃತನಿಧಿ ಪತ್ತಿನ ಸೌಹಾರ್ದ ಸಹಕಾರಿ ನಿ, ಬ್ಯಾಡಗಿ…

ಬ್ಯಾಡಗಿ ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಆಗ್ರಹ

ಲೋಕದರ್ಶನ ವರದಿ ಬ್ಯಾಡಗಿ 29: ರೈತರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿದ್ದ ಸರ್ಕಾರಗಳು ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ, ರೈತರು ಹೋರಾಟದಿಂದಲೇ…

ಆಡಿದ್ದು ಮಾಡಿದ್ದು ಸಾಧಿಸಿದ್ದು ಕಿರು ಹೊತ್ತಿಗೆ ಬಿಡುಗಡೆ

ಬ್ಯಾಡಗಿ:ಸಾರ್ವಜನಿಕ ಜೀವನದಲ್ಲಿ ವ್ಯಕ್ತಿಯೊಬ್ಬರ ನಿಸ್ವಾರ್ಥಸೇವೆಯಿಂದ ಮೆಣಸಿನಕಾಯಿ ಮಾರುಕಟ್ಟೆಯೊಂದು ಅಂತ ರಾಷ್ಟ್ರೀಯಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದು ಸುರೇಶಗೌಡ್ರ…

ಕ್ರಾಂತಿಕಾರಿ ಸೇನಾನಿಗಳ ಹೋರಾಟ ಸ್ಮರಣೀಯ: ಹಾರಿಕಾ

ಬ್ಯಾಡಗಿ: ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಭಗತ್ಸಿಂಗ್ ಹೆಸರು ಅಜರಾಮರ ಇಂತಹ ದೇಶದ ಭೂಪಟ ಇರುವ ವರೆಗೂ ಕ್ರಾಂತಿಕಾರಿ ಸೇನಾನಿಗಳ ಹೋರಾಟ ಸ್ಮರಣೀಯ ಎಂದು ಹಾರಿಕಾ ಮಂಜುನಾಥ…

ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣಕ್ಕೆ ಆಗ್ರಹ

ಬ್ಯಾಡಗಿ: ಪಟ್ಟಣದಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ (ಮುಖ್ಯರಸ್ತೆ) ಅಗಲೀಕರಣ ಮಾಡುವಂತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ…

ತಾಲೂಕಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಉದ್ಘಾಟನೆ

ಬ್ಯಾಡಗಿ 25: ಪ್ರತಿಭಾ ಕಾರಂಜಿ ಪ್ರತಿಯೊಬ್ಬ ವಿದ್ಯಾರ್ಥಿಯ ಪಠ್ಯೇತರ ಚಟುವಟಿಕೆ ಸಬಲೀಕರಣದ ಸಾಧನವಾಗಿದೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯಪಟ್ಟರು. ಪಟ್ಟಣದ ಬಿಇಎಸ್‌ಎಂ…

ಕೆಎಂಎಫ್ ಮೆಗಾಡೈರಿ ಕಾಮಗಾರಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಗ್ರಾಮಸ್ಥರ ಪ್ರತಿಭಟನೆ

ಬ್ಯಾಡಗಿ 25: ಮೋಟೆಬೆನ್ನೂರ ಅರಬಗೊಂಡ ರಸ್ತೆ ಹೊಂದಿಕೊಂಡು ನಿರ್ಮಾಣವಾಗುತ್ತಿರುವ ಕೆಎಂಎಫ್ ಮೆಗಾಡೈರಿ ಕಾಮಗಾರಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಅಳಲಗೇರಿ…

ಸೆ.25 ರಂದು ರೈತ ಸಂಘದಿಂದ ಘೇರಾವ್ ರೈತ ಮುಖಂಡ ಗಂಗಣ್ಣ

ಬ್ಯಾಡಗಿ 23: ಜಿಲ್ಲೆಯನ್ನು ಸಂಪೂರ್ಣ ಬರಗಾಲ ಘೋಷಣೆ ಮಾಡದಿರುವ ಹಿನ್ನಲೆ ಸೆ.25 ರಂದು ಜನತಾದರ್ಶನಕ್ಕೆ ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ರೈತ…

ಸ್ಥಳೀಯ ಯುವಕರಿಗೆ ಅವಕಾಶ ನೀಡುವಂತೆ ಪ್ರತಿಭಟನೆ

ಬ್ಯಾಡಗಿ 23: ತಾಲೂಕಿನ ಅರಬಗೊಂಡ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಮೇಗಾ ಡೈರಿ ಕಾರ‌್ಯದಲ್ಲಿ ಸ್ಥಳೀಯ ಯುವಕರಿಗೆ ಅವಕಾಶ ನೀಡುವಂತೆ ಅರಬಗೊಂಡ ಗ್ರಾಮದ ರೈತ ಸಂಘ ಸದಸ್ಯರು…

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಇಂದಿಗೂ ಮನೆ ಮಾತಾಗಿದೆ: ಸರೋಜಾ ಉಳ್ಳಾಗಡ್ಡಿ

ಬ್ಯಾಡಗಿ 22: ಸಾಮರಸ್ಯದ ಪರಿಕಲ್ಪನೆಯಿಂದ ಸುಮಾರು ಹನ್ನರಡನೇ ಶತಮಾನದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಭಾರತೀಯ ಸುಶ್ರಾವ್ಯ ಸಂಗೀತದಲ್ಲಿ ಇಂದಿಗೂ ಮನೆ ಮಾತಾಗಿದೆ…

ಸುದ್ದಿ ಓದಿ