ಕಂಪ್ಲಿ

ಪಾಂಡವರ ಸ್ಮರಣಾರ್ಥ ಎಮ್ಮೆಗಳಿಗೆ ಅಲಂಕಾರ : ಅದ್ಧೂರಿ ಮೆರವಣಿಗೆ

ಪಾಂಡವರ ಸ್ಮರಣಾರ್ಥ ಎಮ್ಮೆಗಳಿಗೆ ಅಲಂಕಾರ : ಅದ್ಧೂರಿ ಮೆರವಣಿಗೆ ಕಂಪ್ಲಿ 24: ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಮದ ಗೌಳೇರು ಓಣಿಯಲ್ಲಿ ವಿಶಿಷ್ಟ ಸಂಭ್ರಮ ಮನೆ ಮಾಡುತ್ತದೆ…

ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶಾಸಕ ಜೆ.ಎನ್‌.ಗಣೇಶ್ ಭೂಮಿ ಪೂಜೆ

ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶಾಸಕ ಜೆ.ಎನ್‌.ಗಣೇಶ್ ಭೂಮಿ ಪೂಜೆ ಕಂಪ್ಲಿ 24: ಪಟ್ಟಣದ ಕೊರವರ ಓಣಿಯಲ್ಲಿರುವ ಸುಮಾರು 300 ವರ್ಷಗಳಷ್ಟು ಹಳೆಯದಾದ ಹಾಗೂ ಕೊರವರ ಸಮುದಾಯದ ಆರಾಧ್ಯ…

ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳು ಅನುದಾನಕ್ಕೆ ಒಳಪಡಿಸಿ’ ಕೆ. ಎಸ್‌. ಚಾಂದ್ ಭಾಷಾ ಒತ್ತಾಯ

ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳು ಅನುದಾನಕ್ಕೆ ಒಳಪಡಿಸಿ’ ಕೆ. ಎಸ್‌. ಚಾಂದ್ ಭಾಷಾ ಒತ್ತಾಯ ಕಂಪ್ಲಿ 19: 9 ರಾಜ್ಯದಲ್ಲಿ 1992 ರ ನಂತರ ಪ್ರಾರಂಭವಾದ ಶಾಲಾಹಿ ಕಾಲೇಜುಗಳು…

ನಿರ್ದೇಶಕರ ಸ್ಥಾನಕ್ಕೆ ಎಸ್ ಭಾಸ್ಕರ್ ರೆಡ್ಡಿ ನಾಮಪತ್ರ ಸಲ್ಲಿಕೆ

ನಿರ್ದೇಶಕರ ಸ್ಥಾನಕ್ಕೆ ಎಸ್ ಭಾಸ್ಕರ್ ರೆಡ್ಡಿ ನಾಮಪತ್ರ ಸಲ್ಲಿಕೆ ಕಂಪ್ಲಿ17: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ…

ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’ ಕವನ ಸಂಕಲನ ಲೋಕಾರೆ​‍್ಣ

ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’ ಕವನ ಸಂಕಲನ ಲೋಕಾರೆ​‍್ಣ ಕಂಪ್ಲಿ 17 : ಇಲ್ಲಿನ ಗಂಗಾಸಂಕೀರ್ಣದಲ್ಲಿ ಲೇಖಕ ಜಿ.ಪ್ರಕಾಶರ ‘ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’…

ಮೃತ ಹಮಾಲಿ ಕುಟುಂಬಕ್ಕೆ 25 ಸಾವಿರ ರೂ. ಚೆಕ್ ವಿತರಣೆ

ಮೃತ ಹಮಾಲಿ ಕುಟುಂಬಕ್ಕೆ 25 ಸಾವಿರ ರೂ. ಚೆಕ್ ವಿತರಣೆ ಕಂಪ್ಲಿ 15: ಎಪಿಎಂಸಿಯಲ್ಲಿ ನೋಂದಾಯಿಸಿಕೊಂಡ ಸಣಾಪುರ ಗ್ರಾಮದ ಹಮಾಲಿ ವೃತ್ತಿ ಮಾಡುತ್ತಿದ್ದ ಜಡಿಯಪ್ಪ ಅಕಾಲಿಕವಾಗಿ…

ಸ್ವಾಮಿ ವಿವೇಕಾನಂದ ಶಾಲೆ: ಅಬ್ದುಲ್ ಕಲಾಂ ಜಯಂತಿ

ಸ್ವಾಮಿ ವಿವೇಕಾನಂದ ಶಾಲೆ: ಅಬ್ದುಲ್ ಕಲಾಂ ಜಯಂತಿ ಕಂಪ್ಲಿ 15: ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮತ್ತು ಜೀವನವು ದೇಶದ…

ಸೌಲಭ್ಯಗಳ ಸದ್ಭಳಕೆಯೊಂದಿಗೆ ಪ್ರಗತಿ ಹೊಂದಿ : ರೇಖಾ

ಸೌಲಭ್ಯಗಳ ಸದ್ಭಳಕೆಯೊಂದಿಗೆ ಪ್ರಗತಿ ಹೊಂದಿ : ರೇಖಾ ಕಂಪ್ಲಿ 15: ಪಟ್ಟಣದ ಕಲ್ಮಠ ಐಟಿಐ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವ್ಯಕ್ತಿತ್ವ…

ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಹೋತ್ಸವ

ಕಂಪ್ಲಿ 28: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ (ಗುಡ್ಡದ ತಿಮ್ಮಪ್ಪ) ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ 10 ದಿನಗಳ ಕಾಲ ಪ್ರತಿದಿನ…

ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟಗಳು ಸಹಕಾರಿ : ಹೊಸಕೋಟೆ ಜಗದೀಶ

ಕಂಪ್ಲಿ 28: ಆಟಗಾರರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವ ಮೆರೆಯಿರಿ’ ಎಂದು ಮೆಟ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ಸಲಹೆ…

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

ಕಂಪ್ಲಿ 26: ಸಹಕಾರ ಸಂಘದ ಸದಸ್ಯರು ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ಹೇಳಿದರು. ತಾಲೂಕಿನ ಮೆಟ್ರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…

ಶಾಲಾ ಕೊಠಡಿ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ಜೆ.ಎನ್ ಗಣೇಶ ಭೂಮಿ ಪೂಜೆ

ಕಂಪ್ಲಿ. 26: ತಾಲೂಕಿನ ಮೇಟ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಚಿನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನಲ್ಲಿ ಕೆಕೆಆರ್‌ಡಿಬಿ…

ಸುದ್ದಿ ಓದಿ